ಯೋಗಿ ಆದಿತ್ಯನಾಥ್​ ಲವ್​ ಮಾಡಿದ್ದಾರಾ? ಮದ್ವೆ ಆಗಿದ್ದಾರಾ? ಹೀಗೆಲ್ಲಾ ಹೇಗೆ ಹೇಳ್ತಾರೆ ಅವ್ರು?

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ದಿನದಿಂದಲೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮೇಲೆ ಆರೋಪಗಳ, ಬಯ್ಗುಳಗಳ, ಟೀಕೆಗಳ ಸುರಿಮಳೆಯೇ ಆಗುತ್ತಿದೆ. ಈ ಕಾಯ್ದೆಯನ್ನು ರದ್ದುಮಾಡುವಂತೆ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದೂ ಆಗಿದೆ. ಇದೀಗ ಯೋಗಿ ಆದಿತ್ಯನಾಥ ಅವರ ಮೇಲೆ ಗರಂ ಆಗಿರುವ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ , ಲವ್​ ಜಿಹಾದ್​ ಬಗ್ಗೆ ಮಾತನಾಡಲು ಯೋಗಿಯವ್ರಿಗೆ ಏನು ಅಧಿಕಾರ ಇದೇರಿ? ಅವ್ರು ಲವ್​ ಮಾಡಿದ್ದಾರಾ ಇಲ್ಲಾ ಮದ್ವೆಯಾಗಿದ್​ದಾರಾ? ಅವನಿಗೆ ಹೆಂಡತಿ, ಮಕ್ಕಳ ಬಗ್ಗೆ … Continue reading ಯೋಗಿ ಆದಿತ್ಯನಾಥ್​ ಲವ್​ ಮಾಡಿದ್ದಾರಾ? ಮದ್ವೆ ಆಗಿದ್ದಾರಾ? ಹೀಗೆಲ್ಲಾ ಹೇಗೆ ಹೇಳ್ತಾರೆ ಅವ್ರು?