ದಿಢೀರ್​ ನಾಪತ್ತೆಯಾದ 6ನೇ ಕ್ಲಾಸ್​ ಬಾಲಕಿ: ಆಕೆಯ ಮೊಬೈಲ್​ನಲ್ಲಿ ಸಿಕ್ತು ಬೆಚ್ಚಿಬೀಳೋ ಕಥೆ…

ಲುಧಿಯಾನಾ: ಆನ್​ಲೈನ್​ ಕ್ಲಾಸ್​ನಿಂದಾಗಿ ಮಕ್ಕಳಿಗೆ ಈಗ ಸುಲಭದಲ್ಲಿ ಮೊಬೈಲ್​ಗಳು ಸಿಗುತ್ತಿವೆ. ಅದೇ ಮೊಬೈಲ್​ನಿಂದ ಏನೆಲ್ಲಾ ಆವಂತರಗಳನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಆರನೇ ಕ್ಲಾಸ್​ನಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಹುಡುಗನ ಫ್ರೆಂಡ್​ಷಿಪ್​ ಮಾಡಿಕೊಂಡು ಆತನ ಜತೆ ಓಡಿಹೋಗಿರುವ ಭಯಾನಕ ಘಟನೆ ಪಂಜಾಬ್​ನ ಲುಧಿಯಾನಾದಲ್ಲಿ ನಡೆದಿದೆ. ಇಷ್ಟೇ ಅಲ್ಲದೇ ಪಾಲಕರಿಗೆ ಈ ವಿಷಯ ತಿಳಿಯಬಾರದು ಎಂಬ ಕಾರಣಕ್ಕೆ ಈ ಬಾಲಕಿ ಮಾಡಿರುವ ಪ್ಲ್ಯಾನ್​ ಮಾತ್ರ ತುಂಬಾ ಕುತೂಹಲ ಹಾಗೂ ಪಾಲಕರಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ. ಪಂಜಾಬ್​ನ ಲೂಧಿಯಾನ … Continue reading ದಿಢೀರ್​ ನಾಪತ್ತೆಯಾದ 6ನೇ ಕ್ಲಾಸ್​ ಬಾಲಕಿ: ಆಕೆಯ ಮೊಬೈಲ್​ನಲ್ಲಿ ಸಿಕ್ತು ಬೆಚ್ಚಿಬೀಳೋ ಕಥೆ…