ಜೀವನ ಪರ್ಯಂತ ಮದ್ವೆನೇ ಆಗಲ್ಲ ಎಂದು ಸಿನಿಮಾ ಮಾದರಿಯಲ್ಲಿ ಧಮ್ಕಿ ಹಾಕಬಹುದಿತ್ತಲ್ವಾ?

ನನ್ನ ತಂದೆ ತಾಯಿಯದ್ದು ಅಂತರ್ಜಾತಿ ವಿವಾಹ. ತುಂಬಾ ಅನ್ಯೋನ್ಯವಾಗಿದ್ದಾರೆ. ನಾನೀಗ ಬೇರೆ ಜಾತಿಯವಳನ್ನು ಪ್ರೀತಿಸುತ್ತಿದ್ದೇನೆ. ಆದರೆ ನನ್ನ ತಾಯಿ ಅಡ್ಡಿ ಮಾಡುತ್ತಿದ್ದಾರೆ. ನಾನು ನಮ್ಮ ತಾಯಿಯನ್ನು ನೀವು ಅಂತರ್ಜಾತಿ ವಿವಾಹವನ್ನು ಮಾಡಿಕೊಂಡಿಲ್ಲವೇ? ಎಂದರೆ, ನಮ್ಮ ಮಾವಂದಿರು ಹೇಳುವುದೇ ಬೇರೆ. ನಮ್ಮ ತಾಯಿಯ ಹಳ್ಳಿಯಲ್ಲಿ ಯಾರಿಗೂ ನನ್ನ ತಂದೆಯ ಜಾತಿಯ ಬಗ್ಗೆ ಹೇಳಿಯೇ ಇಲ್ಲವಂತೆ. ಅಲ್ಲಿಯ ಹಿರಿಯರು ನಮ್ಮಪ್ಪನನ್ನು ತಮ್ಮದೇ ಜಾತಿಯವರು ಎಂದು ನಂಬಿದ್ದಾರಂತೆ. ಈಗ ನಾನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದರೆ ಹಳ್ಳಿಯಲ್ಲಿ ನಮ್ಮ ನೆಂಟರಿಗೆಲ್ಲಾ ಮರ್ಯಾದೆ … Continue reading ಜೀವನ ಪರ್ಯಂತ ಮದ್ವೆನೇ ಆಗಲ್ಲ ಎಂದು ಸಿನಿಮಾ ಮಾದರಿಯಲ್ಲಿ ಧಮ್ಕಿ ಹಾಕಬಹುದಿತ್ತಲ್ವಾ?