ಸತ್ತವನನ್ನೇ ಮದ್ವೆಯಾದ ಖತರ್ನಾಕ್​ ಬಾರ್​ ಗರ್ಲ್​! ಪಾದ್ರಿ ನೀಡಿದ ಸಾಥ್​: 20 ಕೋಟಿ ರೂ. ಗುಳುಂ

ಮುಂಬೈ: ಇಲ್ಲೊಬ್ಬ ಬಾರ್​ಗರ್ಲ್​ ಸತ್ತ ವ್ಯಕ್ತಿಯನ್ನೇ ಮದ್ವೆಯಾದಂತೆ ನಕಲಿ ದಾಖಲಿ ಸೃಷ್ಟಿಸಿ ಆತನ 20 ಕೋಟಿ ರೂಪಾಯಿಗಳನ್ನು ಗುಳುಂ ಮಾಡಿದ್ದಾಳೆ! ಈ ಬಾರ್​ಗರ್ಲ್​ಗೆ ಕ್ರೈಸ್ತ ಪಾದ್ರಿ ಹಾಗೂ ಇನ್ನೊಬ್ಬ ಖದೀಮ ಸಾಥ್​ ನೀಡಿದ್ದು, ಮೂವರೂ ಈಗ ಪೊಲೀಸರ ಅತಿಥಿ. ಈ ಘಟನೆ ನಡೆದಿರುವುದು ಮುಂಬೈನಲ್ಲಿ. ಅಂಜಲಿ ಅಗರ್ವಾಲ್ (30), ಥಾಮಸ್ ರಾಮುಲ್ ಗೋಡ್ಪವಾರ್ (50) ಮತ್ತು ಮಹೇಶ್ ಕಾಟ್ಕರ್ (37) ಬಂಧಿತರು. ಆಗಿದ್ದೇನು?ಅಂಜಲಿ ಬಾರ್​​ನಲ್ಲಿ ಕೆಲಸ ಮಾಡುತ್ತಿದ್ದಾಕೆ. ಬಾರ್​ಗೆ ಬರುತ್ತಿದ್ದ ಶ್ರೀಮಂತ ವ್ಯಕ್ತಿಯ ಪರಿಚಯ ಈಕೆಗೆ ಆಗಿತ್ತು. … Continue reading ಸತ್ತವನನ್ನೇ ಮದ್ವೆಯಾದ ಖತರ್ನಾಕ್​ ಬಾರ್​ ಗರ್ಲ್​! ಪಾದ್ರಿ ನೀಡಿದ ಸಾಥ್​: 20 ಕೋಟಿ ರೂ. ಗುಳುಂ