ಗರ್ಲ್‌ಫ್ರೆಂಡ್ ಜತೆ ಎಸ್ಕೇಪ್‌ ಆಗಿರೋ ‘ಖದೀಮ’ ಚೋಕ್ಸಿಯನ್ನು ಕರೆತರಲು ಆಗ್ತಿರೋ ಖರ್ಚು ಕೇಳಿದ್ರೆ ಶಾಕ್‌ ಆಗ್ತೀರಾ!

ನವದೆಹಲಿ: ಪಂಜಾಬ್‌ ನ್ಯಾಷನ್‌ ಬ್ಯಾಂಕ್‌ಗೆ ಹದಿಮೂರು ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡು ಸಿಕ್ಕಿಬಿದ್ದಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ಕರೆತರಲು ಸಕಲ ಸಿದ್ಧತೆ ನಡೆಸಲಾಗಿದೆ. ಇವರು ಇದೇ ಬ್ಯಾಂಕ್‌ಗೆ ಬಹುಕೋಟಿ ವಂಚನೆ ಮಾಡಿರುವ ಉದ್ಯಮಿ ನೀರವ್‌ ಮೋದಿ ಮಾವ. ಇಷ್ಟು ವರ್ಷ ಬೇಕಾಬಿಟ್ಟೆಯಾಗಿ ಮೋಸಮಾಡುತ್ತ ಬಂದಿರುವ ನೀರವ್‌ ಮೋದಿ ಹಾಗೂ ಈ ಚೋಕ್ಸಿ ಬಂಡವಾಳ ಇದೀಗ ಬೆಳಕಿಗೆ ಬಂದಿದ್ದು, ಇಬ್ಬರೂ ತಲೆಮರೆಸಿಕೊಂಡು ಸಿಕ್ಕಿಬಿದ್ದವರು. ಗೀತಾಂಜಲಿ ವಜ್ರದ ವ್ಯಾಪಾರ ಸಂಸ್ಥೆಯ ಮುಖ್ಯಸ್ಥರಾಗಿರುವ ಚೋಕ್ಸಿ … Continue reading ಗರ್ಲ್‌ಫ್ರೆಂಡ್ ಜತೆ ಎಸ್ಕೇಪ್‌ ಆಗಿರೋ ‘ಖದೀಮ’ ಚೋಕ್ಸಿಯನ್ನು ಕರೆತರಲು ಆಗ್ತಿರೋ ಖರ್ಚು ಕೇಳಿದ್ರೆ ಶಾಕ್‌ ಆಗ್ತೀರಾ!