ಪೂಜೆ ಮಾಡಿಸಿದ್ರೆ ಐಎಎಸ್‌, ಐಪಿಎಸ್‌ ಯೋಗ ಬರತ್ತೆ ಅಂದರು, ಯುವತಿಯರೂ ನಂಬಿ ಎಲ್ಲಾ ಕಳೆದುಕೊಂಡರು! ಸಿಕ್ಕಿಬಿದ್ದ ಖದೀಮರು

ಚಿತ್ರದುರ್ಗ: ನಿಮ್ಮ ಬಂಗಾರದ ಒಡವೆಗಳನ್ನು ಪೂಜೆ ಮಾಡಿಸಿದ್ರೆ ಐಎಎಸ್, ಐಪಿಎಸ್ ಯೋಗ ಬರುತ್ತೆ ಎಂದು ಯುವತಿಯರನ್ನು ನಂಬಿಸಿ ವಂಚನೆ ಮಾಡುತ್ತಿದ್ದ ಖತರ್ನಾಕ್‌ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ತಮಗೆ ಐಎಎಸ್‌,ಐಪಿಎಸ್‌ ಯೋಗ ಬರುತ್ತದೆ ಎಂದು ಈ ನಕಲಿ ಜೋತಿಷಿಗಳನ್ನು ನಂಬಿಕೊಂಡ ಯುವತಿಯರು ಪೂಜೆಯನ್ನೂ ಮಾಡಿಸುತ್ತಿದ್ದರು. ಪೂಜೆ ನೆಪದಲ್ಲಿ ಚಿನ್ನ ಪಡೆದು ಮಹಿಳೆಯರು ಹಾಗೂ ಯುವತಿಯರನ್ನು ಈ ಮೂವರು ವಂಚಿಸುತ್ತಿದ್ದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಯುವತಿಯರು ಇವರ ಮೋಸದ ಜಾಲಕ್ಕೆ ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಬಂಡೆಪ್ಪ, ಭೀಮರಾವ್, … Continue reading ಪೂಜೆ ಮಾಡಿಸಿದ್ರೆ ಐಎಎಸ್‌, ಐಪಿಎಸ್‌ ಯೋಗ ಬರತ್ತೆ ಅಂದರು, ಯುವತಿಯರೂ ನಂಬಿ ಎಲ್ಲಾ ಕಳೆದುಕೊಂಡರು! ಸಿಕ್ಕಿಬಿದ್ದ ಖದೀಮರು