ಕರೊನಾ ತವರಲ್ಲೀಗ ಬಿರುಗಾಳಿ ಆತಂಕ- ಚೀನಿಯರನ್ನು ಬಲಿ ಪಡೆಯುತ್ತಿದೆ 162 ಕಿ.ಮೀ ವೇಗದ ತುಫಾನ್‌

ಬೀಜಿಂಗ್‌: ಕರೊನಾ ತವರು ಚೀನಾದಲ್ಲೀಗ ಬಿರುಗಾಳಿಯ ಆತಂಕ ಶುರುವಾಗಿದೆ. ಪೂರ್ವ ಚೀನಾದ ಜಿಯಾಂಗ್ಶುವಿನಲ್ಲಿರುವ ನಾಂಟೋಂಗ್‌ ಪ್ರದೇಶದಲ್ಲಿ ತೀವ್ರವಾಗಿ ಬೀಸುತ್ತಿರುವ ಬಿರುಗಾಳಿಯು ಇದಾಗಲೇ 11 ಜೀವಗಳನ್ನು ಬಲಿಪಡೆದಿದ್ದು, 102 ಮಂದಿಯ ಸ್ಥಿತಿ ಚಿಂತಾಜನಕದವಾಗಿದೆ. ಬಿರುಗಾಳಿಯ ವೇಳೆ ಗಂಟೆಗೆ 162 ಕಿಲೋ ಮೀಟರ್‌ನಷ್ಟು ದಾಖಾಗಿದೆ. ಅದೇ ಇನ್ನೊಂದೆಡೆ ಯಾಂಗ್‌ಜಿ ನದಿಮುಖಜ ಭೂಮಿ ಮುಳುಗಡೆಯಾಗಿದೆ. ಈ ಭಾಗದಲ್ಲಿ ವಾಸಿಸುತ್ತಿರುವ ಮೂರು ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಈ ಕುರಿತು ಸರ್ಕಾರವೇ ಪ್ರಕಟಣೆ ಹೊರಡಿಸಿದ್ದು, ಮೀನುಗಾರರ ದೋಣಿಗಳು ಮಗುವಿ ಬಿದ್ದಿವೆ. ಇಬ್ಬರು ಮೀನುಗಾರನ್ನು … Continue reading ಕರೊನಾ ತವರಲ್ಲೀಗ ಬಿರುಗಾಳಿ ಆತಂಕ- ಚೀನಿಯರನ್ನು ಬಲಿ ಪಡೆಯುತ್ತಿದೆ 162 ಕಿ.ಮೀ ವೇಗದ ತುಫಾನ್‌