ಲಡಾಖ್​ ಗಡಿಯೊಳಗೆ ನುಸುಳಿದ ಚೀನಿ ಸೈನಿಕ- ಬೆಚ್ಚಗಿನ ಆಹಾರ, ಬಟ್ಟೆ ನೀಡಿದ ಯೋಧರು!

ಲಡಾಖ್​: ಯಾರು ಏನೇ ಕುತಂತ್ರ ಮಾಡಲಿ, ಕದನ ವಿರಾಮ ಉಲ್ಲಂಘಿಸಿ ಶತ್ರು ಸೈನಿಕರು ದಾಳಿಯೇ ಮಾಡಲಿ, ಭಾರತೀಯ ಸೇನೆ ಮಾತ್ರ ಸದಾ ಸಹಾಯಹಸ್ತ ಚಾಚುವಲ್ಲಿ ಹಿಂದೆ ಬಿದ್ದಿಲ್ಲ, ಶತ್ರುಗಳಾದರೂ ಅವರಿಗೆ ನಿಯಮಾನುಸಾರವಾಗಿ ಸಿಗಬೇಕಾದ ಮರ್ಯಾದೆಗಳಿಗೆ ಅನುಸಾರವಾಗಿಯೇ ನಡೆದುಕೊಳ್ಳುತ್ತದೆ. ಭಾರತೀಯ ಸೇನೆಯ ಇಂಥದ್ದೊಂದು ಔದಾರ್ಯ ಮತ್ತೊಮ್ಮೆ ಸಾಬೀತಾಗಿದೆ. ಲಡಾಖ್​ ಗಡಿಯೊಳಗೆ ಅಕ್ರಮವಾಗಿ ನುಸುಳಿದ ಚೀನಿ ಸೈನಿಕರಿಗೆ ವೈದ್ಯಕೀಯ ನೆರವು, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಭಾರತೀಯ ಯೋಧರು ನೀಡಿದ್ದಾರೆ. ಇದಕ್ಕೆ ಕಾರಣ, ಆ ಸೈನಿಕ ಆಕಸ್ಮಿಕವಾಗಿ ಭಾರತದ ಗಡಿಯೊಳಗೆ … Continue reading ಲಡಾಖ್​ ಗಡಿಯೊಳಗೆ ನುಸುಳಿದ ಚೀನಿ ಸೈನಿಕ- ಬೆಚ್ಚಗಿನ ಆಹಾರ, ಬಟ್ಟೆ ನೀಡಿದ ಯೋಧರು!