ಅಮೆರಿಕಕ್ಕೆ ಬರಲಿದೆ ಚೀನಾದ ಡೆಂಜರ್‌ ಬೀಜ: ದೇಶದ ಜನತೆಗೆ ಅಲರ್ಟ್‌

ವಾಷಿಂಗ್ಟನ್‌: ಅಮೆರಿಕಕ್ಕೆ ಚೀನಾದಿಂದ ಒಂದಿಷ್ಟು ಬೀಜಗಳು ಬರುವ ಸಾಧ್ಯತೆ ಇದ್ದು, ಅವುಗಳನ್ನು ನೆಡದಂತೆ ಸರ್ಕಾರ ಜನರಿಗೆ ಎಚ್ಚರಿಕೆಯನ್ನು ನೀಡಿದೆ. ತಾವು ಯಾವುದೇ ಆರ್ಡರ್‌ ಮಾಡಿರದಿದ್ದರೂ ಕೆಲವೊಂದು ಸಸ್ಯಗಳ ‘ಅನಪೇಕ್ಷಿತ’ ಬೀಜಗಳ ಪ್ಯಾಕೆಟ್‌ಗಳನ್ನು ಚೀನಾ ಕಳುಹಿಸಲಿದೆ. ಅದನ್ನು ಯಾರೂ ನೆಡಬಾರದು ಎಂದು ಅಮೆರಿಕದ ಕೃಷಿ ಇಲಾಖೆಯು ಘೋಷಣೆ ಮಾಡಿದೆ. ವಾಷಿಂಗ್ಟನ್‌ನಿಂದ ವರ್ಜೀನಿಯಾದವರೆಗೆ ವಿಸ್ತರಿಸಿರುವ ರಾಜ್ಯಗಳಲ್ಲಿ ಈ ಬೀಜಗಳು ಬಂದು ಇಳಿಯಲಿದ್ದು, ಅಲ್ಲಿಯ ಜನತೆಗೆ ಇಲಾಖೆಯಿಂದ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ಬೀಜಗಳು ಭಾರಿ ಅಪಾಯಕಾರಿಯಾಗಿದ್ದು, ಅವುಗಳನ್ನೇನಾದರೂ ನೆಟ್ಟರೆ ಅದು … Continue reading ಅಮೆರಿಕಕ್ಕೆ ಬರಲಿದೆ ಚೀನಾದ ಡೆಂಜರ್‌ ಬೀಜ: ದೇಶದ ಜನತೆಗೆ ಅಲರ್ಟ್‌