ನಕಲಿ ಪಾಸ್‌ಪೋರ್ಟ್‌ನಿಂದ ಚೀನಿಯರ ಎಂಟ್ರಿ- ಸಾವಿರಾರು ಕೋಟಿ ಟೋಪಿ: ಸಿಕ್ಕಿಬಿದ್ದ ಖದೀಮರು

ನವದೆಹಲಿ: ಚೀನಾ ಮಾಲ್‌ಗಳು ಎಂದರೆ ನಕಲಿ ಎಂದೇ ಹೆಸರುವಾಸಿ. ಆದರೂ ಅದರ ಬೆಲೆ ಕಮ್ಮಿ ಇರುವ ಕಾರಣ, ನಕಲಿ ಎನ್ನುತ್ತಲೇ ಅದೇ ವಸ್ತುಗಳಿಗೆ ಮುಗಿಬೀಳುವವರು ಅಧಿಕ. ಆದರೆ ಇದೀಗ ಚೀನಾ ಮಾಲ್‌ಗಳಷ್ಟೇ ನಕಲಿಯಲ್ಲ, ಬದಲಿಗೆ ಭಾರತದಲ್ಲಿ ನಕಲಿ ಕಂಪೆನಿಗಳನ್ನೂ ಚೀನಿಯರು ತೆಗೆದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೌದು! ಭಾರತಕ್ಕೆ ನುಸುಳುವ ನಕಲಿ ಪಾಸ್‌ಪೋರ್ಟ್‌ಗಳನ್ನು ತಯಾರಿಸಿಕೊಂಡು, ಭಾರತಕ್ಕೆ ಎಂಟ್ರಿ ಕೊಟ್ಟಿರುವ ಕೆಲವು ಚೀನಿಯರು ಇಲ್ಲಿ ಭಾರತೀಯರೇ ಎಂದುಕೊಂಡು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡದೇ … Continue reading ನಕಲಿ ಪಾಸ್‌ಪೋರ್ಟ್‌ನಿಂದ ಚೀನಿಯರ ಎಂಟ್ರಿ- ಸಾವಿರಾರು ಕೋಟಿ ಟೋಪಿ: ಸಿಕ್ಕಿಬಿದ್ದ ಖದೀಮರು