ಒಂದು ಮಗು ನೀತಿನಿಂದ ಜನಸಂಖ್ಯೆ ಕುಸಿತ- ಚೀನಾ ಕಂಗಾಲು; ಸಂಖ್ಯೆ ಹೆಚ್ಚಿಸಲು ಹೊಸ ಪ್ಲ್ಯಾನ್​!

ಬೀಜಿಂಗ್​: ದಶಕಗಳ ಕಾಲ ಜಾರಿಯಲ್ಲಿದ್ದ ಒಂದು-ಮಗು ನೀತಿಯಿಂದ ಚೀನಾದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಅಂದರೆ, ಶೇ.33ರಷ್ಟು ಜನಸಂಖ್ಯೆ ಕಡಿಮೆಯಾಗಿದೆ. ಜನಸಂಖ್ಯೆ ತೀರಾ ಕಡಿಮೆಯಾದರೆ ದೇಶದ ಆರ್ಥಿಕತೆ ಕುಸಿದು ಹೋಗುತ್ತಿರುವ ಬಗ್ಗೆ ಭಾರಿ ಆತಂಕ ಸೃಷ್ಟಿಸಿದ್ದ ಚೀನಾ 2016ರಲ್ಲಿ ನಿಯಮಗಳನ್ನು ಬದಲಾಯಿಸಿ ಒಂದು ಮಗುವಿನಿಂದ ಎರಡು ಮಗುವಿಗೆ ನೀತಿ ಬದಲಿಸಿತು. ಆದರೆ ಕಳೆದ ವರ್ಷ ಅಂದರೆ 2020ರಲ್ಲಿ ಬಿಡುಗಡೆಯಾದ ಚೀನಾದ ಸಾರ್ವಜನಿಕ ಭದ್ರತಾ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2020ರಲ್ಲಿ ನೋಂದಾಯಿತ ಜನನಗಳ ಸಂಖ್ಯೆ 10.04 ದಶಲಕ್ಷಕ್ಕೆ … Continue reading ಒಂದು ಮಗು ನೀತಿನಿಂದ ಜನಸಂಖ್ಯೆ ಕುಸಿತ- ಚೀನಾ ಕಂಗಾಲು; ಸಂಖ್ಯೆ ಹೆಚ್ಚಿಸಲು ಹೊಸ ಪ್ಲ್ಯಾನ್​!