ಕರೊನಾ ಬಂದಿದ್ದು ಶಿವನ ಕೂದಲಿನಿಂದ- ಸ್ವಂತ ಮಕ್ಕಳನ್ನು ಕೊಂದು ಪೊಲೀಸರೆದುರು ಕುಣಿದಾಡಿದರು

ಚಿತ್ತೂರು: ಕರೊನಾ ವೈರಸ್‌ ಬಂದದ್ದು ವುಹಾನ್‌ನಿಂದ ಅಲ್ಲ, ಅದು ಹೇಗೆ ಬಂತು ಎಂದು ನಮಗೆ ಗೊತ್ತು. ಅದು ಬಂದದ್ದು ಶಿವನ ಕೂದಲಿನಿಂದ. ಈಗ ನಮಗೆ ಕರೊನಾನೂ ಬರಲ್ಲ… ಯಾವ ರೋಗವೂ ಬರಲ್ಲ ಎಂದು ದಂಪತಿಯೊಬ್ಬರು ಹೇಳುತ್ತಾ ವಿಲಕ್ಷಣವಾಗಿ ಕುಣಿದಾಡಿದ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. ಪುರುಷೋತ್ತಮ ನಾಯ್ಡು ಮತ್ತು ಪದ್ಮಜಾ ಅವರೇ ಈ ದಂಪತಿ. ತಮ್ಮ ಇಬ್ಬರು ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ, ಪೂಜೆ ಮಾಡಿ ನಂತರ ಇಬ್ಬರನ್ನೂ ಕೊಲೆ ಮಾಡಿದ್ದರು ಈ ದಂಪತಿ. ಸಾಯಿ ದಿವ್ಯಳನ್ನು … Continue reading ಕರೊನಾ ಬಂದಿದ್ದು ಶಿವನ ಕೂದಲಿನಿಂದ- ಸ್ವಂತ ಮಕ್ಕಳನ್ನು ಕೊಂದು ಪೊಲೀಸರೆದುರು ಕುಣಿದಾಡಿದರು