ಪುರುಷರಿಗೆ ಗುಡ್​ನ್ಯೂಸ್​: ಇನ್ಮುಂದೆ ಸಿಗಲಿದೆ ಚೈಲ್ಡ್​ ಕೇರ್​ ರಜೆ

ನವದೆಹಲಿ: ಏಕಾಂಗಿಯಾಗಿ ಮಕ್ಕಳ ಪೋಷಣೆ ಮಾಡುತ್ತಿರುವ ನೌಕರರಿಗೆ ಮಕ್ಕಳ ರಕ್ಷಣೆ ರಜೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಂದರೆ ಸಿಂಗಲ್‌ ಪೇರೆಂಟ್‌ ಆಗಿರುವ ಪುರುಷರಿಗೆ ಈ ಚೈಲ್ಡ್‌ ಕೇರ್‌ ಲೀವ್‌ (ಸಿಸಿಎಲ್‌) ಸೌಲಭ್ಯ ದೊರಕಲಿದೆ. ಆದರೆ ಈ ಸೌಲಭ್ಯ ಸಿಗುವುದು ಕೇಂದ್ರ ಸರ್ಕಾರದ ನೌಕರರಿಗೆ ಮಾತ್ರ. ಈ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇದಾಗಲೇ ಈ ಸೌಲಭ್ಯವಿದ್ದು, ಅದನ್ನೀಗ ಒಂಟಿ ಪುರುಷರಿಗೂ ಅನ್ವಯ ಮಾಡಲಾಗುತ್ತಿದೆ … Continue reading ಪುರುಷರಿಗೆ ಗುಡ್​ನ್ಯೂಸ್​: ಇನ್ಮುಂದೆ ಸಿಗಲಿದೆ ಚೈಲ್ಡ್​ ಕೇರ್​ ರಜೆ