ಏಳು ತಿಂಗಳಲ್ಲಿ ಮೂರು ರಾಜ್ಯಗಳಿಗೆ ಏಳೇಳು ಬಾರಿ ಮಾರಾಟವಾದ ಯುವತಿ!

ಭೋಪಾಲ್: ಛತ್ತಿಸ್‍ಗಡ, ಮಧ್ಯ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಬುಡಕಟ್ಟು ಪ್ರದೇಶಗಳ ಹೆಣ್ಣುಮಕ್ಕಳ ಮಾರಾಟದ ಜಾಲ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇಂಥ ಪ್ರಕರಣಗಳು ದಿನನಿತ್ಯವೂ ನಡೆಯುತ್ತಿದ್ದರೂ ಅವು ಹೊರಕ್ಕೆ ಬರುವುದೇ ಇಲ್ಲ. ಆದರೆ ಅತ್ಯಂತ ಭಯಾನಕ ಹಾಗೂ ಆಘಾತಕಾರಿ ಎನ್ನುವ ಪ್ರಕರಣವೊಂದರಲ್ಲಿ ಸುಮಾರು 18 ವರ್ಷದ ಯುವತಿಯೊಬ್ಬಳನ್ನು ಕಳೆದ ಏಳು ತಿಂಗಳಲ್ಲಿ ಏಳು ಬಾರಿ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಏಳನೇ ಬಾರಿಗೆ ಮಾರಾಟವಾದ ಮೇಲೆ ಬುದ್ಧಿಮಾಂದ್ಯ ಯುವಕನ ಜತೆ ಆಕೆಯ ವಿವಾಹವಾದ ನಂತರ ಯುವತಿ … Continue reading ಏಳು ತಿಂಗಳಲ್ಲಿ ಮೂರು ರಾಜ್ಯಗಳಿಗೆ ಏಳೇಳು ಬಾರಿ ಮಾರಾಟವಾದ ಯುವತಿ!