ಮನೆಯಲ್ಲೇ ಚೆಕ್‌ಬುಕ್‌ ಪ್ರಿಂಟ್‌ ಮಾಡ್ತಿದ್ದ ಭೂಪ! ‘ಕೋಟ್ಯಧಿಪತಿ’ಯ ಗೋಲ್‌ಮಾಲ್‌…

ಫ್ಲೋರಿಡಾ: ಯಾರಾದರೂ ದುಡ್ಡು ಕೇಳಿದರೆ ನಮ್‌ ಮನೆಯಲ್ಲೇನು ದುಡ್ಡು ಪ್ರಿಂಟ್‌ ಮಾಡ್ತೀವಾ ಅಂತನೋ, ನಮ್ಮನೆಯ ಗಿಡದಲ್ಲಿ ಹಣ ಬೆಳೆಯತ್ತಾ ಅಂತ ಕೇಳೋದು ಸಹಜ. ಆದರೆ ಇಲ್ಲೊಬ್ಬ ಆಸಾಮಿ ಮನೆಯಲ್ಲಿ ದುಡ್ಡು ಪ್ರಿಂಟ್‌ ಮಾಡದಿದ್ದರೂ ಚೆಕ್‌ಬುಕ್‌ ಪ್ರಿಂಟ್‌ ಮಾಡಿ ಅದನ್ನೇ ಬಳಸಿ ಕೋಟಿ ಕೋಟಿ ಮೌಲ್ಯದ ವಸ್ತು ಖರೀದಿ ಮಾಡುತ್ತಿದ್ದ! ಫ್ಲೋರಿಡಾದ ಈ ಮಹಾ ಖದೀಮನ ಹೆಸರು ಕೇಸಿ ವಿಲಿಯಂ ಕೆಲ್ಲಿ, 42 ವರ್ಷ ವಯಸ್ಸಿನ ಕೆಲ್ಲಿ, ಒಂದು ಕೋಟಿ ರೂಪಾಯಿ ಐಷಾರಾಮಿ ಕಾರು ಕೂಡ ಇದೇ ಚೆಕ್‌ … Continue reading ಮನೆಯಲ್ಲೇ ಚೆಕ್‌ಬುಕ್‌ ಪ್ರಿಂಟ್‌ ಮಾಡ್ತಿದ್ದ ಭೂಪ! ‘ಕೋಟ್ಯಧಿಪತಿ’ಯ ಗೋಲ್‌ಮಾಲ್‌…