VIDEO: ಪತ್ನಿಯ ಅಗಲಿಕೆ ನಂತರ ಅಧೀರರಾಗಿದ್ದ ಚನ್ನವೀರ ಕಣವಿ- ಅವರ ಆಶಯದಂತೆ ಪಕ್ಕದಲ್ಲಿಯೇ ಸಮಾಧಿ

‌ಧಾರವಾಡ: ಕರೊನಾ ಸೋಂಕಿನಿಂದ ಬಳಲುತ್ತಿದ್ದು, ತಿಂಗಳವರೆಗೆ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕವಿ ಚನ್ನವೀರ ಕಣವಿ ಇಂದು ಬೆಳಗ್ಗೆ ಎಲ್ಲರನ್ನೂ ಅಗಲಿದ್ದಾರೆ. ಎರಡು ವರ್ಷಗಳ ಹಿಂದೆ ಅಂದರೆ 2020 ಮೇ 22ರಂದು ಅವರ ಪತ್ನಿ ಸಾಹಿತಿಯೂ ಆಗಿದ್ದ ಶಾಂತಾದೇವಿ ಕಣವಿ (87) ಅವರು ಮೃತಪಟ್ಟಿದ್ದರು. ಅವರ ಅಗಲಿಕೆಯ ನಂತರ ಅಧೀರರಾಗಿದ್ದ ಚನ್ನವೀರ ಕಣವಿಯವರು ತಾವು ಮೃತಪಟ್ಟ ಬಳಿಕ ಪತ್ನಿಯ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸುವಂತೆ ಮನೆಯವರಿಗೆ ತಿಳಿಸಿದ್ದರು. ಇದೀಗ ಅವರ ಮನವಿಯಂತೆಯೇ ಅಮ್ಮನ ಸಮಾಧಿ ಪಕ್ಕದಲ್ಲಿಯೇ ತಂದೆಯವರ … Continue reading VIDEO: ಪತ್ನಿಯ ಅಗಲಿಕೆ ನಂತರ ಅಧೀರರಾಗಿದ್ದ ಚನ್ನವೀರ ಕಣವಿ- ಅವರ ಆಶಯದಂತೆ ಪಕ್ಕದಲ್ಲಿಯೇ ಸಮಾಧಿ