ಸಿನಿಮಾದಲ್ಲಿ ಛಾನ್ಸ್​ ಕೊಡ್ತೇನಂತ ಎನರ್ಜಿ ಡ್ರಿಂಕ್ಸ್​ ಕುಡಿಸಿ ಬೆತ್ತಲು ಮಾಡಿ ಚಿತ್ರೀಕರಣ: ಸಿನಿತಂಡ ಅರೆಸ್ಟ್​

ಮುಂಬೈ: ಬಾಲಿವುಡ್​ ಸಿನಿಮಾದಲ್ಲಿ ನಟಿಸುವ ಆಸೆಯಿಂದ ಮುಂಬೈಗೆ ಬಂದಿದ್ದ ಯುವತಿಯರು ನಂತರ ತಮ್ಮ ಮಾನವನ್ನು ಕಳೆದುಕೊಂಡು ಇದೀಗ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಯುವತಿಯೊಬ್ಬಳು ನೀಡಿರುವ ದೂರಿನ ಮೇಲೆ ತನಿಖೆ ಕೈಗೊಂಡಾಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಕಾರಣ ಈ ಸಿನಿತಂಡ ಇದಾಗಲೇ ಹಲವಾರು ಯುವತಿಯರಿಗೆ ಇದೇ ರೀತಿಯ ಆಮಿಷ ಒಡ್ಡಿ ಬೆತ್ತಲು ಮಾಡಿ ಚಿತ್ರೀಕರಣ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಯುವತಿಯರು ಮುಂದೆ ಬಂದು ಪೊಲೀಸರಲ್ಲಿ ದೂರು ಕೊಡುವ ಧೈರ್ಯ ಮಾಡಿದ್ದಾರೆ. ಈ … Continue reading ಸಿನಿಮಾದಲ್ಲಿ ಛಾನ್ಸ್​ ಕೊಡ್ತೇನಂತ ಎನರ್ಜಿ ಡ್ರಿಂಕ್ಸ್​ ಕುಡಿಸಿ ಬೆತ್ತಲು ಮಾಡಿ ಚಿತ್ರೀಕರಣ: ಸಿನಿತಂಡ ಅರೆಸ್ಟ್​