ಕಡಿಮೆ ದರದಲ್ಲಿ ಚಿನ್ನ ಬೇಕಾ? ಕೇಂದ್ರ ಸರ್ಕಾರದಿಂದ ಶುರುವಾಗಿದೆ ಗೋಲ್ಡ್ ಬಾಂಡ್ ಯೋಜನೆ

ನವದೆಹಲಿ: ಇನ್ನೇನು ದಸರಾ, ದೀಪಾವಳಿ ಶುರುವಾಗಿದೆ. ಹಬ್ಬ ಎಂದಾಕ್ಷಣ ಅಲ್ಲಿ ಚಿನ್ನ, ಹೊಸಹೊಸ ಬಟ್ಟೆಗಳ ಖರೀದಿಯ ಭರಾಟೆ ಜೋರು. ಅದರಲ್ಲಿಯೂ ಕರೊನಾ ಇರಲಿ, ಏನೇ ಬರಲಿ… ಲಕ್ಷ್ಮಿ ಹಬ್ಬಕ್ಕೆ ಚಿನ್ನವಿಲ್ಲದಿದ್ದರೆ ಆದೀತೆ? ಇದೇ ಕಾರಣಕ್ಕೆ, ಕಡಿಮೆ ಬೆಲೆಯಲ್ಲಿ ಚಿನ್ನವನ್ನು ಖರೀದಿ ಮಾಡಲು ಬಯಸುವವರಿಗಾಗಿ ಕೇಂದ್ರ ಸರ್ಕಾರ, ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಶುರು ಮಾಡಿದೆ. ಇದಾಗಲೇ ಆರು ಸರಣಿಗಳು ಮುಕ್ತಾಯಗೊಂಡಿದ್ದು, ಇಂದಿನಿಂದ (ಅಕ್ಟೋಬರ್​ 12) ಏಳನೇ ಸರಣಿ ಶುರುವಾಗಿದೆ. ಅಕ್ಟೋಬರ್ 16ರವರೆಗೆ ಈ ಬಾಂಡ್​ನಲ್ಲಿ ಹೂಡಿಕೆ ಮಾಡಲು … Continue reading ಕಡಿಮೆ ದರದಲ್ಲಿ ಚಿನ್ನ ಬೇಕಾ? ಕೇಂದ್ರ ಸರ್ಕಾರದಿಂದ ಶುರುವಾಗಿದೆ ಗೋಲ್ಡ್ ಬಾಂಡ್ ಯೋಜನೆ