ಸೆಕ್ಸ್​ ದಂಧೆಗೆ ಆನ್​ಲೈನ್​ನಲ್ಲಿರುವ ಮಕ್ಕಳೇ ಟಾರ್ಗೆಟ್​- ಖತರ್ನಾಕ್​ ನಟ ಸಿಬಿಐ ಬಲೆಗೆ

ಮುಂಬೈ: ಹೇಳಿಕೊಳ್ಳಲು ಈತನೊಬ್ಬ ಧಾರಾವಾಹಿ ನಟ. ಹಿಂದಿ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರ ನಿರ್ವಹಿಸುತ್ತಿದ್ದ ಈತದ ಇತಿಹಾಸ ಬಲು ಭಯಾನಕವಾಗಿದೆ. ಮುಂಬೈನಲ್ಲಿ ಇದ್ದುಕೊಂಡು ಭಾರತ ಮಾತ್ರವಲ್ಲದೇ, ಅಮೆರಿಕ, ಯುರೋಪ್​ ಸೇರಿದಂತೆ ಹಲವಾರು ದೇಶಗಳಲ್ಲಿರುವ ಮಕ್ಕಳನ್ನು ಆನ್​ಲೈನ್​ ಮೂಲಕ ಮರಳು ಮಾಡುತ್ತಿದ್ದ ಈತ, ಅವರನ್ನು ಸೆಕ್ಸ್​ ದಂಧೆಗೆ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ಮಕ್ಕಳ ಮೇಲೆ ಕಣ್ಣಿಡುವ ಈತ, ಅವರನ್ನು ಜಾಲತಾಣದ ಮೂಲಕ ಫ್ರೆಂಡ್​ ಮಾಡಿಕೊಂಡೋ ಅಥವಾ ಇನ್ನಾವುದೋ ರೀತಿಯಲ್ಲಿ ಪ್ರೀತಿಯಿಂದ ಮಾತನಾಡಿದ ಅವರನ್ನು ತನ್ನ … Continue reading ಸೆಕ್ಸ್​ ದಂಧೆಗೆ ಆನ್​ಲೈನ್​ನಲ್ಲಿರುವ ಮಕ್ಕಳೇ ಟಾರ್ಗೆಟ್​- ಖತರ್ನಾಕ್​ ನಟ ಸಿಬಿಐ ಬಲೆಗೆ