ಗಾಯಕನ ವಿರುದ್ಧ ಪತ್ನಿಯಿಂದ ಲೈಂಗಿಕ ದೌರ್ಜನ್ಯ ಕೇಸ್‌: 20 ಕೋಟಿ ರೂ. ಜತೆ ಇವೆಲ್ಲಾ ಬೇಡಿಕೆ…

ಮುಂಬೈ: ಬಾಲಿವುಡ್‌ನ ಸುಪ್ರಸಿದ್ಧ ಗಾಯಕ ಮತ್ತು ನಟ ಯೋ ಯೋ ಹನಿ ಸಿಂಗ್ ಅವರ ವಿರುದ್ಧ ಇದೀಗ ಲೈಂಗಿಕ ದೌರ್ಜನ್ಯದ ಕೇಸ್‌ ದಾಖಲಾಗಿದೆ. ಈ ಕೇಸ್‌ ಅನ್ನು ದಾಖಲು ಮಾಡಿರುವವರು ಖುದ್ದು ಅವರ ಪತ್ನಿ ಶಾಲಿನಿ ತಲ್ವಾರ್‌. ಶಾಲಿನಿ ಅವರು ಲೈಂಗಿಕ ದೌರ್ಜನ್ಯದ ಕೇಸ್‌ ಮಾತ್ರವಲ್ಲದೇ ಯೋ ಯೋ ವಿರುದ್ಧ ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಮತ್ತು ಆರ್ಥಿಕ ವಂಚನೆ ಪ್ರಕರಣ ಕೂಡ ದಾಖಲು ಮಾಡಿದ್ದಾರೆ. ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯ್ದೆ’ ಅಡಿ ದೆಹಲಿಯ ಟಿಸ್ … Continue reading ಗಾಯಕನ ವಿರುದ್ಧ ಪತ್ನಿಯಿಂದ ಲೈಂಗಿಕ ದೌರ್ಜನ್ಯ ಕೇಸ್‌: 20 ಕೋಟಿ ರೂ. ಜತೆ ಇವೆಲ್ಲಾ ಬೇಡಿಕೆ…