ಬಿಜೆಪಿ ಮುಖಂಡನ ವಿರುದ್ಧ ರೇಪ್‌ಕೇಸ್‌ ದಾಖಲಿಸಿದ ಸಬ್ ಇನ್ಸ್‌ಪೆಕ್ಟರ್: ಗನ್‌ ತೋರಿಸಿ ಕೃತ್ಯ ಎಂದು ದೂರು

ಭಿಲ್ವಾರ (ರಾಜಸ್ಥಾನ): ರಾಜಸ್ಥಾನದ ಬಿಜೆಪಿ ಮುಖಂಡ ಭನ್ವರ್ ಸಿಂಗ್ ಪಾಲ್ಡಾ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ರಿವಾಲ್ವರ್ ತೋರಿಸಿ ಬೆದರಿಸಿ ತಮ್ಮ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಭಿಲ್ವಾರಾ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ದೂರು ದಾಖಲು ಮಾಡಿದ್ದಾರೆ. 2018ರಲ್ಲಿ ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಇದೀಗ ದೂರು ದಾಖಲಿಸಿದ್ದಾರೆ. ಪಾಲ್ಡಾ ಅತ್ಯಾಚಾರ ಮಾಡಿ, ತನ್ನ ಅಶ್ಲೀಲ ಫೋಟೋಗಳನ್ನು ತೆಗೆದಿದಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ಅವುಗಳನ್ನು ವೈರಲ್​ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ … Continue reading ಬಿಜೆಪಿ ಮುಖಂಡನ ವಿರುದ್ಧ ರೇಪ್‌ಕೇಸ್‌ ದಾಖಲಿಸಿದ ಸಬ್ ಇನ್ಸ್‌ಪೆಕ್ಟರ್: ಗನ್‌ ತೋರಿಸಿ ಕೃತ್ಯ ಎಂದು ದೂರು