ಈ ಕಾರ್ಟೂನ್‌ಗೆ ನಟಿ ಸನ್ನಿ ಲಿಯೋನ್‌ ಸ್ಫೂರ್ತಿ! ಪರೀಕ್ಷೆ ಬರೆದು ಟಾಪರ್‌ ಆಯ್ತು

ನವದೆಹಲಿ: ಮನೆಯಲ್ಲಿ ಮಕ್ಕಳು ಇದ್ದರೆ ಕಾರ್ಟೂನ್‌ ಶಿಂಚನ್‌ ಗೊತ್ತೇ ಇರುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನ್‌ ಪೈಕಿ ಈ ಶಿಂಚನ್‌ ಕೂಡ ಒಂದು. ಆದರೆ ಇದೇ ಶಿಂಚನ್ ಈಗ ಕಾಲೇಜೊಂದರಲ್ಲಿ ಪರೀಕ್ಷೆ ಬರೆದು ಬಿಎಸ್ಸಿ ಆನರ್ಸ್ ಮೆರಿಟ್ ಲಿಸ್ಟ್‌ನಲ್ಲಿ ಮೊದಲ ಹೆಸರು ಗಳಿಸಿದೆ ಎಂದರೆ ನಂಬುವಿರಾ? ನೀವು ನಂಬದೇ ಹೋದರೂ ಉತ್ತರ ಬಂಗಾಳದ ಸಿಲಿಗುರಿ ಕಾಲೇಜಿನ ಬಿಎಸ್ಸಿ ಆನರ್ಸ್ ಮೆರಿಟ್ ಪಟ್ಟಿಯಲ್ಲಿ ಇದರ ಹೆಸರು, ಫೋಟೋ ಜತೆ ಇದು ಪಡೆದಿರುವ ಅಂಕಗಳು ಕೂಡ ಕಾಣಿಸಿ, ಕಾಲೇಜಿನಲ್ಲಿ ಕೋಲಾಹಲ ಸೃಷ್ಟಿಸಿದ … Continue reading ಈ ಕಾರ್ಟೂನ್‌ಗೆ ನಟಿ ಸನ್ನಿ ಲಿಯೋನ್‌ ಸ್ಫೂರ್ತಿ! ಪರೀಕ್ಷೆ ಬರೆದು ಟಾಪರ್‌ ಆಯ್ತು