ಸೊಸೆಗೆ ಬ್ರಿಟನ್‌ ರಾಣಿಪಟ್ಟ ಹಸ್ತಾಂತರಿಸಿದ ಅತ್ತೆ: 70 ವರ್ಷಗಳ ಆಡಳಿತಕ್ಕೆ ಅಂತ್ಯಹಾಡಿದ ಎರಡನೇ ಎಜಿಜಬೆತ್‌

ಲಂಡನ್: ಬ್ರಿಟನ್‌ನ ರಾಣಿಯಾಗಿ ವೇಲ್ಸ್‌ನ ರಾಜಕುಮಾರಿ ಕೆಮಿಲಾ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಕುಮಾರ ಚಾರ್ಲ್ಸ್‌ ಅವರು ರಾಜನ ಪಟ್ಟಕ್ಕೆ ಏರಿದ ಹಿನ್ನೆಲೆಯಲ್ಲಿ ಅವರ ಪತ್ನಿ, ಡಚ್ಚಸ್‌ ಆಫ್‌ ಕಾರ್ನ್‌ವಾಲ್‌ ಆಗಿರುವ ಕೆಮಿಲಾ ರಾಣಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ 70 ವರ್ಷಗಳು ರಾಣಿಯಾಗಿದ್ದ ಎರಡನೇ ಎಜಿಜಬೆತ್‌ ಅವರು ತಮ್ಮ ಸ್ಥಾನವನ್ನು ಕೆಮಿಲಾ ಅವರಿಗೆ ಹಸ್ತಾಂತರಿಸಲಿದ್ದಾರೆ. ಈ ಕುರಿತು ಖುದ್ದು ಎರಡನೇ ಎಜಿಜಬೆತ್‌ ಘೋಷಿಸಿದ್ದಾರೆ. ತಾವು ರಾಣಿಯಾಗಿ ಅಧಿಕಾರ ವಹಿಸಿ 70 ವರ್ಷಗಳು ಸಂದಿದ್ದು, ಇದೀಗ ತಮ್ಮ ಸೊಸೆ ಕೆಮಿಲಾ … Continue reading ಸೊಸೆಗೆ ಬ್ರಿಟನ್‌ ರಾಣಿಪಟ್ಟ ಹಸ್ತಾಂತರಿಸಿದ ಅತ್ತೆ: 70 ವರ್ಷಗಳ ಆಡಳಿತಕ್ಕೆ ಅಂತ್ಯಹಾಡಿದ ಎರಡನೇ ಎಜಿಜಬೆತ್‌