ನಕಲಿ ಆ್ಯಪ್​ನಿಂದ ಪ್ರಯಾಣಿಕರಿಗೆ ಟೋಪಿ! ಪೊಲೀಸರ ಎಚ್ಚರಿಕೆ ಇಲ್ಲಿದೆ ನೋಡಿ…

ಮುಂಬೈ: ಓಲಾ ಆ್ಯಪ್​ ಹಾಕಿಸಿಕೊಂಡು ಮೋಸ ಹೋಗಿರುವ ಬಗ್ಗೆ ಇದಾಗಲೇ ಕೆಲವರು ದೂರಿದ್ದಾರೆ. ಸುಮ್ಮನೆ ಆ್ಯಪ್​ ಓಪನ್​ ಮಾಡಿ ಕ್ಲೋಸ್​ ಮಾಡಿದರೂ ಮುಂದಿನ ಟ್ರಿಪ್​ ವೇಳೆ ಕ್ಯಾನ್ಸಲೇಷನ್​ ಚಾರ್ಜ್​ ಎಂದು ಹಣವನ್ನೂ ಕಳೆದುಕೊಂಡಿರಬಹುದು. ಇಂಥದ್ದೇ ಮೂವರು ಖದೀಮರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ಈ ರೀತಿ ಸುಲಿಗೆಗೆ ಇಳಿದಿರುವ ಇನ್ನೂ ಚಾಲಕರ ಶೋಧಕ್ಕೆ ತೊಡಗಿದ್ದಾರೆ. ಮುಂಬೈ ನಗರದಲ್ಲಿ ಗ್ರಾಹಕರನ್ನು ಮೋಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಅನೇಕ ಕಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾತ್ರವಲ್ಲದೇ … Continue reading ನಕಲಿ ಆ್ಯಪ್​ನಿಂದ ಪ್ರಯಾಣಿಕರಿಗೆ ಟೋಪಿ! ಪೊಲೀಸರ ಎಚ್ಚರಿಕೆ ಇಲ್ಲಿದೆ ನೋಡಿ…