ಥೂ… ಇಂಥವರೂ ಇರ್ತಾರಾ? ಸರ್ಕಾರದ ಪ್ರಯೋಜನ ಪಡೆಯಲು ತಂಗಿಯನ್ನು ಮದ್ವೆಯಾದ ಅಣ್ಣ!

ಫಿರೋಜಾಬಾದ್ (ಉತ್ತರ ಪ್ರದೇಶ): ಕೆಲವೊಮ್ಮೆ ಜನರು ಕೆಲವು ಪ್ರಯೋಜನ ಪಡೆದುಕೊಳ್ಳಲು ಎಂತೆಂಥ ನೀಚ ಕೃತ್ಯಕ್ಕೂ ಇಳಿಯುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಉತ್ತರಪ್ರದೇಶದ ಒಂದು ಘಟನೆ. ಇಲ್ಲಿ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆ ಅಡಿ ಮದುವೆಯಾಗಿರುವ ವಧು-ವರರಿಗೆ 35 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಇದರಲ್ಲಿ ವಧುವಿನ ಬ್ಯಾಂಕ್ ಖಾತೆಗೆ 20 ಸಾವಿರ ರೂಪಾಯಿಗಳನ್ನು ಠೇವಣಿ ಮಾಡಿ, 10 ಸಾವಿರ ರೂಪಾಯಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಇದರ ಪ್ರಯೋಜನ ಬೇರೆಯವರಿಗೆ ಸಿಗಬಾರದು ಎನ್ನುವ ಕಾರಣಕ್ಕೆ ಅಣ್ಣ-ತಂಗಿಯೇ ಈ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿರುವ ಘಟನೆ … Continue reading ಥೂ… ಇಂಥವರೂ ಇರ್ತಾರಾ? ಸರ್ಕಾರದ ಪ್ರಯೋಜನ ಪಡೆಯಲು ತಂಗಿಯನ್ನು ಮದ್ವೆಯಾದ ಅಣ್ಣ!