ಹಾಲುಂಡ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಬಿಕ್ಕಿಬಿಕ್ಕಿ ಅತ್ತ ವಧು ಮಸಣ ಸೇರಿದಳು!

ಭುವನೇಶ್ವರ : ಅಮ್ಮನ ಸೆರಗನ್ನು ಹಿಡಿದು ಬೆಳೆದು, ಅಪ್ಪನ ಮಮತೆಯ ರಸವನ್ನು ಉಂಡು 20- 25 ವರ್ಷ ಅಪ್ಪ- ಅಮ್ಮನ ಮುದ್ದು ಮಗಳಾಗಿ ಬೆಳೆದು ಏಕಾಏಕಿ ಪರಿಚಯವೇ ಇಲ್ಲದ ಗಂಡನ ಮನೆಯನ್ನು ಸೇರಬೇಕು ಎನ್ನುವಾಗ ಎಂಥ ಯುವತಿಗಾದರೂ ಅದೊಂದು ರೀತಿಯ ಆತಂಕವೇ. ಪತಿ ಹೇಗೋ, ಆತನ ಮನೆಯವರು ಹೇಗೋ, ಅಲ್ಲಿಯ ಪದ್ಧತಿ, ಸಂಸ್ಕಾರಗಳು ಹೇಗೋ, ಅತ್ತೆ ಹೇಗಿದ್ದಾಳೋ… ಹೀಗೆ ನೂರು, ಸಾವಿರ ಪ್ರಶ್ನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಲೇ ತವರನ್ನು ಬಿಟ್ಟು ಗಂಡನ ಮನೆಗೆ ಸೇರುವಾಗ ಬಹುತೇಕ ಯುವತಿಯರದಲ್ಲಿ … Continue reading ಹಾಲುಂಡ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಬಿಕ್ಕಿಬಿಕ್ಕಿ ಅತ್ತ ವಧು ಮಸಣ ಸೇರಿದಳು!