ಉಲ್ಟಾ ಹೋದ ಮದುಮಗನ ಕುರ್ತಾ ಎಳೆದ ವಧು- ಫನ್ನಿ ವಿಡಿಯೋ ವೈರಲ್​

ಮದುವೆ ಮನೆಗಳಲ್ಲಿ ಹಲವಾರು ಬಾರಿ ಹಾಸ್ಯದ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಅದು ಮದುಮಕ್ಕಳ ಮನೆಯವರಿಗಷ್ಟೇ ತಿಳಿದರೆ, ಎಷ್ಟೋ ಬಾರಿ ವಧು-ವರರಿಗೆ ಮಾತ್ರ ಅದು ಅರಿವಾಗಿರುತ್ತದೆ, ಬಹಿರಂಗವಾಗುವುದೇ ಇಲ್ಲ. ಆದರೆ ಮದುಮಕ್ಕಳ ಅದೃಷ್ಟ ಸರಿಯಿಲ್ಲದಿದ್ದರೆ ಅದು ವೈರಲ್​ ಆಗುವುದು ಈಗಿನ ಟ್ರೆಂಡ್​. ಅಂಥದ್ದೇ ಒಂದು ಫನ್ನಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. सच्ची जीवनसाथी आपको हमेशा सही राह दिखाती हैं 😅😅.(Wait till 14th Second) pic.twitter.com/yRJxM2jT4i — Dipanshu Kabra … Continue reading ಉಲ್ಟಾ ಹೋದ ಮದುಮಗನ ಕುರ್ತಾ ಎಳೆದ ವಧು- ಫನ್ನಿ ವಿಡಿಯೋ ವೈರಲ್​