42 ಲೀಟರ್​ ಎದೆಹಾಲು ನೀಡಿ ‘ಮಹಾತಾಯಿ’ ಎನಿಸಿಕೊಂಡ ನಿರ್ಮಾಪಕಿ…

ಮುಂಬೈ: ಅಮ್ಮನ ಎದೆಹಾಲಿನಷ್ಟು ಅಮೃತವಾದದ್ದು ಮಕ್ಕಳಿಗೆ ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ ಎನ್ನುತ್ತಾರೆ. ಎದೆಹಾಲಿನ ಮಹತ್ವವೇ ಅಂಥದ್ದು. ಶಿಶುಗಳಲ್ಲಿ ಸಾಮಾನ್ಯವಾಗಿ ಬರುವ ಎಲ್ಲಾ ಆರೋಗ್ಯ ಸಮಸ್ಯೆಗಳನ್ನೂ ದೂರಮಾಡಬಲ್ಲ ಏಕೈಕ ಅಮೃತವೆಂದರೆ ಅದು ಎದೆಹಾಲು. ಆದರೆ ಎಷ್ಟೋ ಕಂದಮ್ಮಗಳಿಗೆ ಎದೆಹಾಲು ಸಿಗುವುದೇ ಇಲ್ಲ. ಹುಟ್ಟುತ್ತಲೇ ತಾಯಿಯ ಸಾವಾದರೆ ಇಲ್ಲವೇ ಮಹಿಳೆಯರಲ್ಲಿ ಹಲವಾರು ಕಾರಣಗಳಿಂದ ಎದೆಹಾಲಿನ ಕೊರತೆ ಉಂಟಾದರೆ ಅಂಥ ಶಿಶುಗಳ ಪಾಡು ಕೇಳುವುದೇ ಬೇಡ. ಇಂಥ ಶಿಶುಗಳಿಗೆ ಎದೆಹಾಲು ನೀಡುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾರೆ ನಿರ್ಮಾಪಕಿ ನಿಧಿ … Continue reading 42 ಲೀಟರ್​ ಎದೆಹಾಲು ನೀಡಿ ‘ಮಹಾತಾಯಿ’ ಎನಿಸಿಕೊಂಡ ನಿರ್ಮಾಪಕಿ…