ಸ್ಥಿತಿವಂತರಾದರೂ ಬಿಪಿಎಲ್​ ಕಾರ್ಡ್​ ಪಡೆದಿರುವಿರಾ? ಕ್ರಿಮಿನಲ್​ ಕೇಸ್​ ಎದುರಿಸಲು ಸಿದ್ಧರಾಗಿ

ಬೆಂಗಳೂರು: ಬಡತನ ರೇಖೆಗಿಂತ ಕಡಿಮೆ ಇರುವವರಿಗಾಗಿ (ಬಿಪಿಎಲ್​) ಆಹಾರ ಧಾನ್ಯಗಳನ್ನು ಪೂರೈಕೆ ಮಾಡುವ ಉದ್ದೇಶದಿಂದ ಶುರು ಮಾಡಿರುವ ಬಿಪಿಎಲ್​ ಕಾರ್ಡ್​ ದುರ್ಬಳಕೆ ಹೆಚ್ಚಾಗುತ್ತಿದೆ. ಒಳ್ಳೆಯ ಉದ್ಯೋಗ, ಉತ್ತಮ ಸಂಬಳ ಅಷ್ಟೇ ಏಕೆ ಮೂರ್ನಾಲ್ಕು ಮನೆಗಳ ಮಾಲೀಕರಾದವರು ಕೂಡ ಈ ಕಾರ್ಡ್​ ಉಪಯೋಗ ಮಾಡಿಕೊಂಡು ಬಡವರ ಆಹಾರ ದೋಚುತ್ತಿದ್ದಾರೆ. ಇದೀಗ ಇಂಥ “ಖದೀಮ”ರ ಮೇಲೆ ಸರ್ಕಾರ ಕಣ್ಣಿಟ್ಟಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದೆ. ಸರ್ಕಾರಿ, ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸಂಸ್ಥೆಯ … Continue reading ಸ್ಥಿತಿವಂತರಾದರೂ ಬಿಪಿಎಲ್​ ಕಾರ್ಡ್​ ಪಡೆದಿರುವಿರಾ? ಕ್ರಿಮಿನಲ್​ ಕೇಸ್​ ಎದುರಿಸಲು ಸಿದ್ಧರಾಗಿ