ಬಾಯ್​ಫ್ರೆಂಡ್​ ಜತೆ ಮದ್ವೆ ಮಾಡ್ಸಿ ಅಂತ ಬ್ಯಾನರ್​ ಏರಿಕುಳಿತ ಬಾಲಕಿ!

ಭೋಪಾಲ್​: ಇಷ್ಟಪಟ್ಟ ಹುಡುಗಿ ಅಥವಾ ಹುಡುಗನ ಜತೆ ಮದುವೆ ಮಾಡಿಸಲು ಪಾಲಕರು ಒಪ್ಪುತ್ತಿಲ್ಲವಾದರೆ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಸ್ವಲ್ಪ ವಿಭಿನ್ನ ಪ್ರಕರಣದಲ್ಲಿ, ಪ್ರೀತಿಸಿದವನ ಜತೆ ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್​ ಮೇಲೆ ರಾತ್ರಿ ವೇಳೆ ಹತ್ತಿ ಕುಳಿತ ಘಟನೆ ನಡೆದಿದೆ. ವಿಚಿತ್ರ ಎಂದರೆ ಇಂಥ ದುಸ್ಸಾಹಸಕ್ಕೆ ಕೈಹಾಕಿದವಳು ಒಬ್ಬಳು ಅಪ್ರಾಪ್ತ ವಯಸ್ಸಿನವಳು! ಮಧ್ಯ ಪ್ರದೇಶದ ಇಂದೋರ್​ನಲ್ಲಿ ನಡೆದಿರುವ ಈ ಘಟನೆ … Continue reading ಬಾಯ್​ಫ್ರೆಂಡ್​ ಜತೆ ಮದ್ವೆ ಮಾಡ್ಸಿ ಅಂತ ಬ್ಯಾನರ್​ ಏರಿಕುಳಿತ ಬಾಲಕಿ!