ಬಾಲಿವುಡ್‌ನ ಇಬ್ಬರು ಮೇರುನಟರ ಆರೋಗ್ಯಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು

ಮುಂಬೈ: ಖ್ಯಾತ ಬಾಲಿವುಡ್‌ ನಟರಾದ ದಿಲೀಪ್‌ ಕುಮಾರ್‌ ಹಾಗೂ ನಾಸಿರುದ್ದೀನ್‌ ಷಾ ಇಬ್ಬರ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನ್ಯುಮೋನಿಯಾದಿಂದ ಬಳಲುತ್ತಿರುವ ನಾಸಿರುದ್ದೀನ್​ ಷಾ ಶ್ವಾಸಕೋಶದಲ್ಲಿ ಪ್ಯಾಚ್​​ಗಳು ಕಂಡು ಬಂದಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಸಿಟಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಇಂದು ಬೆಳಗ್ಗೆ ನಿರ್ಮಾಪಕ ರಾಜ್​ ಕೌಶಲ್​ ಅವರು ಮೃತಪಟ್ಟಿದ್ದು, ಅದರ ಬೆನ್ನಲ್ಲೇ ಷಾ ಅವರ ಸಾವಿನ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸದ್ಯ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು ರತ್ನಾ ಪಾಠಕ್​ … Continue reading ಬಾಲಿವುಡ್‌ನ ಇಬ್ಬರು ಮೇರುನಟರ ಆರೋಗ್ಯಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು