ಸೋಂಕಿತರ ಜೀವ ಹಿಂಡುತ್ತಿರುವ ‘ಬ್ಲ್ಯಾಕ್ ಫಂಗಸ್‌‘ಗೆ ಮಹಾರಾಷ್ಟ್ರ ಸುಸ್ತು- ಪ್ರತ್ಯೇಕ ಆಸ್ಪತ್ರೆ ಮೀಸಲು

ಮುಂಬೈ : ಕರೊನಾ ಎರಡನೆಯ ಅಲೆ ಅದೆಷ್ಟು ಜೀವಗಳನ್ನು ಬಲಿಪಡೆಯುತ್ತಿವೆಯೋ ಲೆಕ್ಕವೇ ಇಲ್ಲ. ಇಡೀ ಕುಟುಂಬಕ್ಕೆ ಕುಟುಂಬವೇ ಬಲಿಯಾಗಿವೆ, ಅದೆಷ್ಟೋ ಕಂದಮ್ಮಗಳು ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿವೆ. ಈ ವೈರಸ್‌ ತಡೆಗಟ್ಟಲು ಸರ್ಕಾರಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಇದೀಗ ಸೋಂಕಿತರಲ್ಲಿ ಬ್ಲ್ಯಾಕ್‌ ಫಂಗಸ್‌ ಎನ್ನುವ ಸೋಂಕು ಕಾಣಿಸಿಕೊಳ್ಳಲು ಶುರುವಾಗಿದೆ. ಇದಾಗಲೇ ಹಲವಾರು ಸೋಂಕಿತರಲ್ಲಿ ಹಾಗೂ ಸೋಂಕಿನಿಂದ ಚೇತರಿಸಿಕೊಂಡವರಲ್ಲಿಯೂ ಇದು ಕಾಣಿಸಿಕೊಳ್ಳುತ್ತಿದೆ. ಮುಂಬೈ ಒಂದರಲ್ಲಿಯೇ ಎರಡು ಸಾವಿರಕ್ಕೂ ಅಧಿಕ ಕರೊನಾ ಸೋಂಕಿತರಲ್ಲಿ ಇದು ಕಾಣಿಸಿಕೊಂಡಿದ್ದು, ಇದಾಗಲೇ ಇಬ್ಬರು … Continue reading ಸೋಂಕಿತರ ಜೀವ ಹಿಂಡುತ್ತಿರುವ ‘ಬ್ಲ್ಯಾಕ್ ಫಂಗಸ್‌‘ಗೆ ಮಹಾರಾಷ್ಟ್ರ ಸುಸ್ತು- ಪ್ರತ್ಯೇಕ ಆಸ್ಪತ್ರೆ ಮೀಸಲು