VIDEO: ಏಯ್‌… ನಾನು ಮಂತ್ರಿ… ನನ್ನನ್ನೇ ತಡೀತೀರಾ? ಎಂದ ಸಚಿವ ಮಾಡಿದ್ದಾರೊಂದು ‘ಭಯಾನಕ’ ಪ್ರತಿಜ್ಞೆ

ಪಟ್ನಾ: ವಿಧಾನಸಭೆಗೆ ಅಧಿವೇಶನಕ್ಕೆ ತೆರಳುತ್ತಿದ್ದ ಬಿಜೆಪಿ ಸಚಿವ ಜೀವೇಶ್‌ ಮಿಶ್ರಾ ಭಾರೀ ಗರಂ ಆಗಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್​ ಹಾಗೂ ಪೊಲೀಸ್​ ವರಿಷ್ಠಾಧಿಕಾರಿಗಳ ಬೆಂಗಾವಲು ಪಡೆಗೆ ದಾರಿ ಮಾಡಿ ಕೊಡುವ ಉದ್ದೇಶದಿಂದ ಇವರ ಕಾರನ್ನು ಪೊಲೀಸರು ತಡೆದದ್ದೇ ಈ ಆಕ್ರೋಶಕ್ಕೆ ಕಾರಣವಾಗಿದೆ. ಇವರನ್ನು ಪೊಲೀಸರು ತಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಕೆಂಡಾಮಂಡಲವಾಗಿರುವ ಸಚಿವರು ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಅದೇನೆಂದರೆ ತಮ್ಮನ್ನು ತಡೆದಿರುವ ಕರ್ತವ್ಯನಿರತ ಪೊಲೀಸರನ್ನು ಅಮಾನತುಗೊಳಿಸಬೇಕು. ಅಲ್ಲಿಯವರೆಗೆ ನಾನು ವಿಧಾನಸಭೆಗೆ ಕಾಲಿಡುವುದಿಲ್ಲ ಎಂದಿದ್ದಾರೆ! ನನ್ನನ್ನು ತಡೆದದ್ದು ಏಕೆ? … Continue reading VIDEO: ಏಯ್‌… ನಾನು ಮಂತ್ರಿ… ನನ್ನನ್ನೇ ತಡೀತೀರಾ? ಎಂದ ಸಚಿವ ಮಾಡಿದ್ದಾರೊಂದು ‘ಭಯಾನಕ’ ಪ್ರತಿಜ್ಞೆ