ಬಿಜೆಪಿ ನಾಯಕನಿಗೆ ಐದು ಡೋಸ್‌ ಕರೊನಾ ಲಸಿಕೆ! ಕೋಲಾಹಲ ಸೃಷ್ಟಿಸಿದ ಪ್ರಮಾಣಪತ್ರ

ಲಖನೌ: ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆಯಲೇಬೇಕು ಎಂದು ಸರ್ಕಾರ ಘೋಷಿಸಿದೆ. ಮೂರನೇ ಡೋಸ್‌ ಔಷಧ ಇದುವರೆಗೂ ಯಾರೂ ಪಡೆದಿಲ್ಲ, ಆ ಬಗ್ಗೆ ಇನ್ನೂ ಲಸಿಕೆಯೂ ಬರಲಿಲ್ಲ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರಿಗೆ ಐದು ಡೋಸ್‌ ಲಸಿಕೆ ನೀಡಲಾಗಿದ್ದು, ಆರನೇ ಡೋಸ್‌ ಶೀಘ್ರದಲ್ಲಿ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ! ಇದೇನು ಹುಚ್ಚಾ ಎಂದು ಕೇಳಬಹುದು. ಆದರೆ ನಿಜವಾಗಿಯೂ ಐದು ಡೋಸ್‌ ಲಸಿಕೆ ನೀಡಿರುವುದು ಪ್ರಮಾಣ ಪತ್ರದಲ್ಲಿ ಉಲ್ಲೇಖವಾಗಿದೆ. ಈ ರೀತಿ … Continue reading ಬಿಜೆಪಿ ನಾಯಕನಿಗೆ ಐದು ಡೋಸ್‌ ಕರೊನಾ ಲಸಿಕೆ! ಕೋಲಾಹಲ ಸೃಷ್ಟಿಸಿದ ಪ್ರಮಾಣಪತ್ರ