ಸೇನೆಯಲ್ಲಿ ಇತಿಹಾಸ ಸೃಷ್ಟಿಸಿರುವ ಬಿಪಿನ್ ರಾವತ್‌ ಅಚ್ಚರಿಗಳ ಆಗರ: ನಿವೃತ್ತಿಯ ಹಿಂದಿನ ದಿನವೇ ನಡೆದಿತ್ತು ಕೌತುಕ!

ನವದೆಹಲಿ: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ( IAF Mi-17V5) ತಮಿಳುನಾಡಿನ ಊಟಿ ಬಳಿ ಪತನಗೊಂಡಿದ್ದು,  ಅದರ ಪ್ರಯಾಣಿಸುತ್ತಿದ್ದ ಬಿಪಿನ್‌ ರಾವತ್‌ ಅವರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ.  ಇವರು ಸಾವನ್ನು ಜಯಿಸಿ ಬರಲು ಮಾಡಿದ ಪ್ರಾರ್ಥನೆಗಳ ಈಡೇರಲಿಲ್ಲ. ಸೇನೆಯ ಅಪೂರ್ವ ವ್ಯಕ್ತಿಯೊಬ್ಬರನ್ನು ಈ ದೇಶ ಕಳೆದುಕೊಂಡಂತಾಗಿದೆ.  ಅಷ್ಟಕ್ಕೂ ಬಿಪಿನ್‌ ರಾವತ್‌ ಯಾರು ಗೊತ್ತಾ? ಇವರು ಮಾಡಿರುವ ಸಾಧನೆ ಎಂಥದ್ದು? ಸೇನೆಯ ಕಾನೂನನ್ನೇ ಬದಲಿಸಿರುವ ಇವರ ವ್ಯಕ್ತಿತ್ವ ಎಂಥದ್ದು ಎನ್ನುವುದೇ … Continue reading ಸೇನೆಯಲ್ಲಿ ಇತಿಹಾಸ ಸೃಷ್ಟಿಸಿರುವ ಬಿಪಿನ್ ರಾವತ್‌ ಅಚ್ಚರಿಗಳ ಆಗರ: ನಿವೃತ್ತಿಯ ಹಿಂದಿನ ದಿನವೇ ನಡೆದಿತ್ತು ಕೌತುಕ!