ಲವ್ವಲ್ಲಿ ಏನಿದೆ? ಸಖತ್ ಆಗಿರೋ 24 ವರ್ಷದ ಹುಡುಗನನ್ನ ಕಳಿಸಿಕೊಡಪ್ಪಾ ದೇವ್ರೆ ಎಂದ ಸೋನು ಗೌಡ!

​ಬೆಂಗಳೂರು: ಬಿಗ್​ಬಾಸ್​ ಓಟಿಟಿ-1 ಪ್ರಾರಂಭವಾಗಿ ತಿಂಗಳೇ ಕಳೆದಿದೆ. ಅಂದಿನಿಂದ ಇಂದಿನವರೆಗೂ ಸುದ್ದಿಯಲ್ಲಿ ಇರುವ ಕೆಲವೇ ಕೆಲವು ಸ್ಪರ್ಧಿಗಳ ಪೈಕಿ ಟಿಕ್​ಟಾಕ್​ ಸ್ಟಾರ್​, ನಟಿ ಸೋನು ಶ್ರೀನಿವಾಸ ಗೌಡ ಕೂಡ ಒಬ್ಬರು. ಇವರು ಇದಾಗಲೇ ಬಿಗ್ ಬಾಸ್ ಮನೆಯಲ್ಲಿ ಅನೇಕ ವಿಚಾರದಲ್ಲಿ ವಿವಾದಕ್ಕೂ ಸಿಲುಕಿದ್ದು, ಭಾರಿ ಸುದ್ದಿಯಲ್ಲಿಯೂ ಇದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಸೋನು ಅವರು ಇನ್ನಷ್ಟು ಹೈಲೈಟ್​ ಆಗಿರಲು ಕಾರಣ, ಇನ್ನೋರ್ವ ಸ್ಪರ್ಧಿ ರಾಕೇಶ್ ಅಡಿಗ ಅವರ ಜತೆಗಿನ ಸ್ನೇಹ. ಆದರೆ ಇದೀಗ ಸೋನು 24 ವರ್ಷದ ಹುಡುಗನೊಬ್ಬನ … Continue reading ಲವ್ವಲ್ಲಿ ಏನಿದೆ? ಸಖತ್ ಆಗಿರೋ 24 ವರ್ಷದ ಹುಡುಗನನ್ನ ಕಳಿಸಿಕೊಡಪ್ಪಾ ದೇವ್ರೆ ಎಂದ ಸೋನು ಗೌಡ!