ಮದ್ಯ ನಿಷೇಧವಿದ್ದರೂ ಕುಡುಕರ ಹಾವಳಿ- ಅಧಿಕಾರಿಗಳ ಮೇಲೆ ಹಲ್ಲೆ: ವಾಹನ ಜಖಂ

ಬೀದರ್‌: ದಾಳಿ ಮಾಡಲು ಬಂದ ಅಬಕಾರಿ ಅಧಿಕಾರಿಗಳ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿ ಕಾರು ಜಖಂಗೊಳಿಸಿದ ಘಟನೆ ಬೀದರ್ ನಗರದ ಪ್ರತಾಪ್ ನಗರದಲ್ಲಿ ನಡೆದಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರನಲ್ಲಿ ಅಕ್ರಮ ಸಾರಾಯಿ ಮಾರಾಟ ದಂಧೆ ಜೋರಾಗಿ ಶುರುವಾಗಿದೆ. ಇದರ ವರದಿ ಆಧರಿಸಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಅಧಿಕಾರಿಗಳ ವಾಹನಗಳನ್ನು ಜಖಂ ಮಾಡಲಾಗಿದೆ. ಅಕ್ರಮ ಸಾರಾಯಿ ಮಾರಾಟದ ಅಡ್ಡೆ ಮೇಲೆ ‍ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ … Continue reading ಮದ್ಯ ನಿಷೇಧವಿದ್ದರೂ ಕುಡುಕರ ಹಾವಳಿ- ಅಧಿಕಾರಿಗಳ ಮೇಲೆ ಹಲ್ಲೆ: ವಾಹನ ಜಖಂ