ಒಬ್ಬಳನ್ನು ರೇಪ್‌ ಮಾಡಿದೆ, ಸತ್ತೋದ್ಲು, ಗೃಹಿಣಿಯರೇ ನಮ್ಮ ಟಾರ್ಗೆಟ್‌: ಭೀತಿ ಹುಟ್ಟಿಸಿದ ವೈರಲ್‌ ಆಡಿಯೋ

ಬಳ್ಳಾರಿ: ಅತ್ಯಾಚಾರಿಗಳು ಎಂದು ಹೇಳಲಾಗುವ ಇಬ್ಬರು ವ್ಯಕ್ತಿಗಳು ಮಾತನಾಡಿದ್ದಾರೆ ಎನ್ನಲಾದ ಭಯಾನಕ ಮಾಹಿತಿ ಇರುವ ಆಡಿಯೋ ಒಂದು ಇದೀಗ ವೈರಲ್‌ ಆಗಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ. ಅತ್ಯಾಚಾರಿ ಎಂದು ಎನಿಸಿಕೊಂಡಿರುವ ಆರೋಪಿಯೊಬ್ಬ ರೇಪ್‌ಗೆ ಸಂಬಂಧಿಸಿದಂತೆ ಯಾರಿಗೋ ಮಾಡಿದ ಕರೆಯೊಂದು ವೈರಲ್‌ ಆಗಿದೆ. ಅದರಲ್ಲಿ ಆತ ‘ನಾನು ಬಳ್ಳಾರಿವ. ನಿಮ್ಮ ಹಾಗೆ ನಮ್ಮದೂ ಒಂದು ಗ್ಯಾಂಗ್ ಇದೆ. ರೇಪ್ ಮಾಡೋದೇ ನಮ್ಮ ಕೆಲಸ. ಹೀಗೆ ಒಮ್ಮೆ ರೇಪ್ ಮಾಡೋವಾಗ ಓರ್ವ ಯುವತಿ ಸಾವನ್ನಪ್ಪಿದ್ದಳು. ಹೀಗಾಗಿ ಸ್ನೇಹಿತರ ಗುಂಪು ಚದುರಿ … Continue reading ಒಬ್ಬಳನ್ನು ರೇಪ್‌ ಮಾಡಿದೆ, ಸತ್ತೋದ್ಲು, ಗೃಹಿಣಿಯರೇ ನಮ್ಮ ಟಾರ್ಗೆಟ್‌: ಭೀತಿ ಹುಟ್ಟಿಸಿದ ವೈರಲ್‌ ಆಡಿಯೋ