ಬ್ಯಾಂಕ್‌ನಲ್ಲಿ ಕೆಲಸ ಇದೆಯಾ? ಬೇಗ ಬೇಗ ಮುಗಿಸಿಕೊಳ್ಳಿ: ಶುರುವಾಗಲಿದೆ ಸರಣಿ ರಜೆ…

ನವದೆಹಲಿ: ಬಹುತೇಕ ಮಂದಿಗೆ ಒಂದಲ್ಲೊಂದು ಕಾರಣದಿಂದ ಬ್ಯಾಂಕ್‌ಗಳಲ್ಲಿ ಕೆಲಸ ಇದ್ದೇ ಇರುತ್ತದೆ. ಕೆಲವೊಮ್ಮೆ ತುರ್ತಾಗಿ ನಡೆಯಬೇಕಾಗಿರುವ ಕೆಲಸಗಳು ಇರುತ್ತವೆ. ಅಂಥ ಕೆಲಸಗಳು ಇದ್ದರೆ ಇಂದು (25) ಮತ್ತು ನಾಳೆಯ (26) ಒಳಗೇ ಮುಗಿಸಿಕೊಂಡು ಬಿಡಿ. ಏಕೆಂದರೆ 27ರಿಂದ ಬ್ಯಾಂಕ್‌ಗಳಿಗೆ ಸರಣಿ ರಜೆ ಇದೆ. ಈ ಎರಡು ದಿನಗಳಲ್ಲಿ ಅಗತ್ಯ ಬ್ಯಾಂಕ್ ವ್ಯವಹಾರಗಳನ್ನು ಮಾಡಿಕೊಳ್ಳದಿದ್ದರೆ, ನೀವು ಮುಂದಿನ ವಾರದ ತನಕ ಕಾಯಬೇಕಾಗುತ್ತದೆ. ನಡುವೆ ಅಂದರೆ ಮಾರ್ಚ್ 29, 30 ಮತ್ತು ಏಪ್ರಿಲ್ 3 ರಂದು ಬ್ಯಾಂಕ್‌ಗಳಲ್ಲಿ ಗ್ರಾಹಕರ ಸೇವೆ … Continue reading ಬ್ಯಾಂಕ್‌ನಲ್ಲಿ ಕೆಲಸ ಇದೆಯಾ? ಬೇಗ ಬೇಗ ಮುಗಿಸಿಕೊಳ್ಳಿ: ಶುರುವಾಗಲಿದೆ ಸರಣಿ ರಜೆ…