ಬ್ಯಾಂಕ್‌ ವಹಿವಾಟು, ಎಲ್‌ಪಿಜಿ ಸಿಲಿಂಡರ್‌ ರೈಲು ಸೇರಿದಂತೆ ನಿಯಮ ಬದಲಾವಣೆ: ಇಲ್ಲಿದೆ ಮಾಹಿತಿ

ನವದೆಹಲಿ: ನಾಳೆ ಅಂದರೆ ನವೆಂಬರ್‌ 1ರಿಂದ ಬ್ಯಾಂಕ್‌ ವಹಿವಾಟು, ರೈಲಿನ ವೇಳಾಪಟ್ಟಿ, ಎಲ್‌ಪಿಜಿ ಸಿಲಿಂಡರ್‌ ಸೇರಿದಂತೆ ಕೆಲವೊಂದು ಬದಲಾವಣೆಗಳು ಆಗಲಿದ್ದು, ಅವುಗಳ ವಿವರ ಇಲ್ಲಿದೆ. ಬ್ಯಾಂಕ್‌ ವಹಿವಾಟು: ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇಡುವುದರಿಂದ ಹಿಡಿದು ಹಣ ತೆಗೆಯುವವರೆಗೆ ಶುಲ್ಕ ವಿಧಿಸಲಾಗುತ್ತದೆ. ಸದ್ಯ ಬ್ಯಾಂಕ್ ಆಫ್ ಬರೋಡಾ ಇದನ್ನು ಪ್ರಾರಂಭಿಸಿದೆ. ಗ್ರಾಹಕರು ಇನ್ನುಮುಂದೆ ಸಾಲದ ಖಾತೆಗೆ 150 ರೂ ನೀಡಬೇಕಾಗಿದೆ. ಉಳಿತಾಯ ಖಾತೆದಾರರು ಉಚಿತವಾಗಿ ಮೂರು ಬಾರಿ ಠೇವಣಿ ಇಡಬಹುದು. ನಾಲ್ಕನೇ ಬಾರಿ ಹಣವನ್ನು ಠೇವಣಿ ಇಟ್ಟರೆ, ಅವರು … Continue reading ಬ್ಯಾಂಕ್‌ ವಹಿವಾಟು, ಎಲ್‌ಪಿಜಿ ಸಿಲಿಂಡರ್‌ ರೈಲು ಸೇರಿದಂತೆ ನಿಯಮ ಬದಲಾವಣೆ: ಇಲ್ಲಿದೆ ಮಾಹಿತಿ