ಅಕ್ಕ-ತಂಗಿ ಸಾಲದು ಅಂತ ಮೂರನೇ ಮದ್ವೆಯಾಗಿ ಹೈಕೋರ್ಟ್‌ನಲ್ಲಿ ಇಕ್ಕಟ್ಟಿಗೆ ಸಿಲುಕಿದ ಬೆಂಗಳೂರಿನ ವೃದ್ಧ!

ಬೆಂಗಳೂರು: ಅಕ್ಕ-ತಂಗಿಯಂದಿರನ್ನು ಮದುವೆಯಾದದ್ದು ಸಾಲದು ಎಂದು ಇಬ್ಬರೂ ಬದುಕಿರುವಾಗಲೇ ಇಳಿ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ವೃದ್ಧನೊಬ್ಬ ಈಗ ಹೈಕೋರ್ಟ್‌ ಆದೇಶದ ಮೇರೆಗೆ ಪೇಚಿಗೆ ಸಿಲುಕಿದ್ದಾರೆ. ಮೂರು ಮದುವೆಯಾಗಿರುವ 77 ವರ್ಷದ ಸಿ.ಆನಂದ್ ಅಲಿಯಾಸ್ ಅಂಕುಗೌಡ ವಿರುದ್ಧ ಮೊದಲ ಪತ್ನಿ ಅರ್ಜಿ ಸಲ್ಲಿಸಿದ್ದಾರೆ. ದ್ವಿಪತ್ನಿತ್ವದ ಕುರಿತು ಈ ಅರ್ಜಿ ಸಲ್ಲಿಕೆಯಾಗಿದೆ. ಇದನ್ನು ರದ್ದು ಮಾಡುವಂತೆ ಕೋರಿದ್ದ ವೃದ್ಧನ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆಯನ್ನು ಎದುರಿಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಏನಿದು ವಿವಾದ? ಸಿ.ಆನಂದ್ ಅಲಿಯಾಸ್ ಅಂಕುಗೌಡ ಅವರಿಗೆ … Continue reading ಅಕ್ಕ-ತಂಗಿ ಸಾಲದು ಅಂತ ಮೂರನೇ ಮದ್ವೆಯಾಗಿ ಹೈಕೋರ್ಟ್‌ನಲ್ಲಿ ಇಕ್ಕಟ್ಟಿಗೆ ಸಿಲುಕಿದ ಬೆಂಗಳೂರಿನ ವೃದ್ಧ!