ಬೆಂಗಳೂರಿನ ಜೈಲಿನಲ್ಲಿದ್ದಾಕೆಗೆ ಸಿಗ್ತು ಪಾಕಿಸ್ತಾನದ ಪೌರತ್ವ: ಜೈಲಲ್ಲೇ ಮಗುಹೆತ್ತ ಈಕೆಯ ಕಥೆಯೇ ಇಂಟರೆಸ್ಟಿಂಗ್‌!

ಬೆಂಗಳೂರು: ಈಕೆಯ ಹೆಸರು ಸುಮೈರಾ. ಭಾರತಕ್ಕೆ ಅಕ್ರಮವಾಗಿ ನುಸುಳಿ ಬೆಂಗಳೂರಿನ ಸೆಂಟ್ರಲ್‌ ಜೈಲಿನಲ್ಲಿ ಇದ್ದು, ಇಲ್ಲಿಯೇ ಮಗುವನ್ನೂ ಹೆತ್ತ ಈಕೆಯೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಾಳೆ. ಬೆಂಗಳೂರಿನ ಜೈಲಿನಲ್ಲಿ ಇದ್ದಾಗಲೇ ಪಾಕಿಸ್ತಾನವು ಇವಳಿಗೆ ತನ್ನ ದೇಶದ ಪೌರತ್ವವನ್ನೂ ನೀಡಿದೆ. ಏನಿದು ಕಥೆ? ಯಾರೀಕೆ? ಬೆಂಗಳೂರಿನ ಜೈಲಿಗೆ ಯಾಕೆ ಹೋದಳು ಎನ್ನುವುದೇ ಕುತೂಹಲದ ವಿಷಯ. ಈಕೆಯ ಸ್ಟೋರಿ ಶುರುವಾಗುವುದು 2016ರಿಂದ. ಈಕೆಗೆ ಕೇರಳದ ಪಾಲಕ್ಕಾಡ್ ಮೂಲದ ಮೊಹಮ್ಮದ್ ಶಿಹಾಬ್‌ ಎಂಬಾತನ ಪರಿಚಯವಾದದ್ದು ಕತಾರ್‌ನಲ್ಲಿ. ಇವರಿಬ್ಬರ ನಡುವೆ ಪ್ರೇಮವಾಗಿ ಇಬ್ಬರೂ ಮದುವೆಯಾದರು. … Continue reading ಬೆಂಗಳೂರಿನ ಜೈಲಿನಲ್ಲಿದ್ದಾಕೆಗೆ ಸಿಗ್ತು ಪಾಕಿಸ್ತಾನದ ಪೌರತ್ವ: ಜೈಲಲ್ಲೇ ಮಗುಹೆತ್ತ ಈಕೆಯ ಕಥೆಯೇ ಇಂಟರೆಸ್ಟಿಂಗ್‌!