ಪತ್ನಿ ಹಲ್ಲೆ ಮಾಡ್ತಿದ್ದಾಳೆ, ಮೂರು ಮದ್ವೆಯಾಗಿದ್ದಾಳೆ, ಹಣಕ್ಕೆ ಡಿಮಾಂಡ್‌ ಮಾಡ್ತಿದ್ದಾಳೆ: ಬೆಂಗಳೂರು ಪತಿಯಿಂದ ದೂರು

ಬೆಂಗಳೂರು: ಗಂಡ ಹಾಗೂ ಅತ್ತೆ ಮನೆಯವರು ನೀಡುವ ಕಿರುಕುಳದಿಂದಾಗಿ ಅದೆಷ್ಟೋ ಮಹಿಳೆಯರು ಅತ್ತೆ ಮನೆಯವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿರುವುದನ್ನು ಕೇಳಿದ್ದೇವೆ. ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಪತ್ನಿ ವಿರುದ್ಧ ಪತಿಯೇ ದೂರು ದಾಖಲು ಮಾಡಿದ್ದಾರೆ. ಇದು ನಡೆದಿರುವುದು ಬೆಂಗಳೂರಿನ ಬಾಣಸವಾಡಿಯಲ್ಲಿ. ಅಮಿತ್‌ ಬೆಹೇತಿ ಎನ್ನುವ ವ್ಯಕ್ತಿಯೊಬ್ಬರು ಪತ್ನ ಇಶಾ ಅವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ನನ್ನ ವಿವಾಹ ಇಶಾಳೊಂದಿಗೆ ಎರಡೂವರೆ ವರ್ಷಗಳ ಹಿಂದೆ ಅಂದರೆ 2018ರಲ್ಲಿ ನಡೆದಿದೆ. ಮದುವೆಯ ಆರಂಭದ ದಿನಗಳಿಂದಲೇ ಆಕೆ … Continue reading ಪತ್ನಿ ಹಲ್ಲೆ ಮಾಡ್ತಿದ್ದಾಳೆ, ಮೂರು ಮದ್ವೆಯಾಗಿದ್ದಾಳೆ, ಹಣಕ್ಕೆ ಡಿಮಾಂಡ್‌ ಮಾಡ್ತಿದ್ದಾಳೆ: ಬೆಂಗಳೂರು ಪತಿಯಿಂದ ದೂರು