VIDEO: ಸಿಎಂ ತಾತಾ ಪಾಕೆಟ್‌ ಮನಿ ಕೊಡುವೆ, ರಸ್ತೆ ರಿಪೇರಿ ಮಾಡಿಸಿ ಪ್ಲೀಸ್‌… ಬೊಮ್ಮಾಯಿಗೆ ಬಾಲೆಯ ಮನವಿ

ಬೆಂಗಳೂರು: ನಮ್ಮ ಬೆಂಗಳೂರಲ್ಲಿ ರಸ್ತೆಗಳು ಸರಿಯಿಲ್ಲ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳಿಂದ ಸುಮಾರು ಜನ ಸತ್ತೋಗ್ತಾ ಇದ್ದಾರೆ. ಆದ್ದರಿಂದ ರಸ್ತೆ ಗುಂಡಿಗಳನ್ನು ಸರಿಪಡಿಸಿ ಸಿಎಂ ತಾತಾ. ನನ್ನ ಪಾಕೆಟ್ ಮನಿಯನ್ನೂ ಬೇಕಿದ್ರೆ ಕೊಡುವೆ…’ ಹೀಗೆಂದು ಬೆಂಗಳೂರಿನ ಬಾಲಕಿಯೊಬ್ಬಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ. ಎರಡನೇ ತರಗತಿ ಓದುತ್ತಿರುವ ಎಲ್.ಧವನಿ ಎಂಬ ಬಾಲಕಿ 1.13 ನಿಮಿಷಗಳ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ರಸ್ತೆ ಗುಂಡಿ ಸರಿಮಾಡಬೇಕಿದೆ ಸಿಎಂ … Continue reading VIDEO: ಸಿಎಂ ತಾತಾ ಪಾಕೆಟ್‌ ಮನಿ ಕೊಡುವೆ, ರಸ್ತೆ ರಿಪೇರಿ ಮಾಡಿಸಿ ಪ್ಲೀಸ್‌… ಬೊಮ್ಮಾಯಿಗೆ ಬಾಲೆಯ ಮನವಿ