VIDEO: ‘ಪವರ್‌ ಸ್ಟಾರ್‌… ಯೇ… ಪವರ್‌ಸ್ಟಾರ್‌’ ಎಂದು ಕರೆದ ಪುಟಾಣಿ: ಪುನೀತ್‌ ರಿಯಾಕ್ಷನ್‌ಗೆ ಅಭಿಮಾನಿಗಳು ಫಿದಾ…

ಬೆಂಗಳೂರು: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ ವಾರಗಳೇ ಕಳೆದು ಹೋದರೂ ಅವರು ಬದುಕಿದ್ದಾಗ ಮಾಡಿರುವ ಮಹಾತ್ಕಾರ್ಯಗಳು ಹಾಗೂ ಅವರ ಕೆಲವೊಂದು ಘಟನೆಗಳ ವಿಡಿಯೋಗಳು ವೈರಲ್‌ ಆಗುತ್ತಲೇ ಇವೆ. ಸದಾ ನಗುನಗುತ್ತಾ ಎಲ್ಲರೊಡನೆ ಒಂದಾಗ ಯಾವುದೇ ಅಹಂ ಇಲ್ಲದೇ ಸರಳ ಜೀವನ ನಡೆಸುತ್ತಿದ್ದ ಪುನೀತ್‌ ಅವರನ್ನು ಕಂಡರೆ ಪುಟಾಣಿಗಳಿಗೂ ಅಷ್ಟೇ ಅಚ್ಚುಮೆಚ್ಚು. ಅವರು ಪುನೀತ್‌ ಎನ್ನುವುದಕ್ಕಿಂತ ಹೆಚ್ಚಾಗಿ ಪವರ್‌ಸ್ಟಾರ್‌, ಅಪ್ಪು ಎಂದೇ ಪರಿಚಯ ಹೆಚ್ಚು. ಹೀಗೆಯೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ. ಕಾರ್ಯಕ್ರಮವೊಂದರಲ್ಲಿ ಪುನೀತ್‌ … Continue reading VIDEO: ‘ಪವರ್‌ ಸ್ಟಾರ್‌… ಯೇ… ಪವರ್‌ಸ್ಟಾರ್‌’ ಎಂದು ಕರೆದ ಪುಟಾಣಿ: ಪುನೀತ್‌ ರಿಯಾಕ್ಷನ್‌ಗೆ ಅಭಿಮಾನಿಗಳು ಫಿದಾ…