ಎಳವೆಯಲ್ಲಿಯೇ ಕನ್ನಡಿಗರ ಹೃದಯಗೆದ್ದು ಅಗಲಿದ ಪುಟಾಣಿ ಸಮನ್ವಿ ಮನೆಗೆ ಪುಟ್ಟ ಕಂದನ ಆಗಮನ

ಬೆಂಗಳೂರು: ‘ನನ್ನಮ್ಮ ಸೂಪರ್​ ಸ್ಟಾರ್​’ ರಿಯಾಲಿಟಿ ಷೋ ಮೂಲಕ ಮನೆಮಾತಾಗಿದ್ದ ಪುಟಾಣಿಯೆಂದರೆ ಆಕೆ ಸಮನ್ವಿ. ಆರು ವರ್ಷದ ಈ ಪುಟಾಣಿಗೆ ಫಿದಾ ಆಗದವರೇ ಇಲ್ಲ. ಬೆಳೆದು ದೊಡ್ಡವಳಾಗಿ ಇನ್ನೂ ಕೀರ್ತಿವಂತಳಾಗಬೇಕಿದ್ದ ಪುಟಾಣಿಯ ಜೀವವನ್ನು ಕಸಿದುಕೊಂಡಿತ್ತು ಕಳೆದ ಜನವರಿ ತಿಂಗಳು ಬೆಂಗಳೂರಿನಲ್ಲಿ ನಡೆದ ಅಪಘಾತ. ಬೆಂಗಳೂರಿನ ಕೋಣನಕುಂಟೆ ಬಳಿಯ ವಾಜರಹಳ್ಳಿಯಲ್ಲಿ ನಡೆದ ಅಪಘಾತದಲ್ಲಿ ಬಾಲಕಿ ಮೃತಪಟ್ಟಿದ್ದಳು. ಮೊದಲೇ ಒಂದು ಮಗುವನ್ನು ಕಳೆದುಕೊಂಡಿದ್ದ ಇವಳ ಅಮ್ಮ ಖ್ಯಾತ ನಿರೂಪಕಿ ಅಮೃತಾ ನಾಯ್ಡು ಹಾಗೂ ತಂದೆ ರೂಪೇಶ್​ ಬಾಳು ಅಕ್ಷರಶಃ ನಲುಗಿ … Continue reading ಎಳವೆಯಲ್ಲಿಯೇ ಕನ್ನಡಿಗರ ಹೃದಯಗೆದ್ದು ಅಗಲಿದ ಪುಟಾಣಿ ಸಮನ್ವಿ ಮನೆಗೆ ಪುಟ್ಟ ಕಂದನ ಆಗಮನ