ಬಾಬಾ ರಾಮ್‌ದೇವ್‌ರನ್ನು ನೃತ್ಯಕ್ಕೆ ಆಹ್ವಾನಿಸಿ ಸುಸ್ತಾದ ಬಾಲಿವುಡ್​ ನಟ! ಈ ವಿಡಿಯೋ ನೋಡಿ

ನವದೆಹಲಿ: ನವದೆಹಲಿ: ಪತಂಜಲಿ ಆಯುರ್ವೇದ ಚಿಕಿತ್ಸಾಲಯ ಸ್ಥಾಪನೆ ಮಾಡುವ ಮೂಲಕ ಇಡೀ ಜಗತ್ತಿನ ಕಣ್ಣು ಭಾರತದ ಚಿಕಿತ್ಸಾ ಪದ್ಧತಿಯತ್ತ ನೋಡುವಂತೆ ಮಾಡಿದ ಬಾಬಾ ರಾಮ್‌ದೇವ್‌ ಅವರ ಸಾಧನೆ ಅದ್ಭುತವಾದದ್ದು. ನಮ್ಮ ಪ್ರಾಚೀನ ಔಷಧೀಯ ಪದ್ಧತಿಯಾದ ಗಿಡಮೂಲಿಕೆಗಳನ್ನು ಹೀಗಳೆಯುತ್ತಿರುವವರ ಬುಡವನ್ನೇ ಅಲುಗಾಡುವಂತೆ ಮಾಡಿರುವ ಬಾಬಾ ರಾಮ್‌ದೇವ್‌ ಅವರ ಸಾಧನೆ ಇಲ್ಲಿಗೇ ಮುಗಿಯುವುದಿಲ್ಲ. ಒಂದು ಕಾಲಘಟ್ಟದಲ್ಲಿ ಪಾರ್ಶ್ವವಾಯು ಹೊಡೆದಾಗ ಇಡೀ ವೈದ್ಯಕೀಯ ರಂಗವೇ ಕೈಚೆಲ್ಲಿ ನಿಂತ ಸಂದರ್ಭದಲ್ಲಿ, ಯೋಗ ಮತ್ತು ಆಯುರ್ವೇದದ ಮೂಲಕ ತಮ್ಮ ಸಮಸ್ಯೆಯನ್ನು ತಾವೇ ಹೋಗಲಾಡಿಸುವ ಮೂಲಕ … Continue reading ಬಾಬಾ ರಾಮ್‌ದೇವ್‌ರನ್ನು ನೃತ್ಯಕ್ಕೆ ಆಹ್ವಾನಿಸಿ ಸುಸ್ತಾದ ಬಾಲಿವುಡ್​ ನಟ! ಈ ವಿಡಿಯೋ ನೋಡಿ