ರಾತ್ರೋರಾತ್ರಿ ಫೇಮಸ್‌ ಆಗಿದ್ದ ‘ಬಾಬಾ ಕಾ ಡಾಬಾ’ ಮಾಲೀಕ ಆತ್ಮಹತ್ಯೆಗೆ ಯತ್ನ: ಪರಿಸ್ಥಿತಿ ಗಂಭೀರ

ನವದೆಹಲಿ: ಕಳೆದ ವರ್ಷ ಇದೇ ಸಮಯದಲ್ಲಿ ದೆಹಲಿಯ “ಬಾಬಾ ಕಾ ಡಾಬಾ” ಪ್ರತಿಯೊಬ್ಬರನ್ನೂ ತಲುಪಿದ್ದರು. ಗೂಡಂಗಡಿ ಇಟ್ಟುಕೊಂಡಿದ್ದ 80 ವರ್ಷದ ಕಾಂತಾ ಪ್ರಸಾದ್‌ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ ಕಂಗಾಲಾಗಿದ್ದಾಗ ಯ್ಯೂಟೂಬರ್ ಗೌರವ್ ವಾಸನ್ ಎನ್ನುವವರು ಇವರ ವಿಡಿಯೋ ಮಾಡಿದ್ದರು. ಒಂದೆರಡು ದಿನಗಳಲ್ಲಿಯೇ ಇದು ಎಷ್ಟು ಪ್ರಸಿದ್ಧಿಗೆ ಬಂತೆಂದರೆ, ಹಣದ ಹೊಳೆಯೇ ಹರಿದುಬಂತು. ಇಷ್ಟು ಪ್ರಮಾಣದಲ್ಲಿ ಜನರು ಸ್ಪಂದಿಸುವುದನ್ನು ಕಂಡು ಕಳೆದ ವರ್ಷ ಖುಷಿಯಿಂದ ತೇಲಿ ಹೋಗಿದ್ದ ಕಾಂತಾ ಪ್ರಸಾದ್‌ ಅವರು, ಇದೀಗ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ! ಅವರ … Continue reading ರಾತ್ರೋರಾತ್ರಿ ಫೇಮಸ್‌ ಆಗಿದ್ದ ‘ಬಾಬಾ ಕಾ ಡಾಬಾ’ ಮಾಲೀಕ ಆತ್ಮಹತ್ಯೆಗೆ ಯತ್ನ: ಪರಿಸ್ಥಿತಿ ಗಂಭೀರ