126 ವರ್ಷದ ಅಪರೂಪದ ‘ಬಾಬಾ’ಗೆ ಒಲಿದು ಬಂದ ಪದ್ಮಶ್ರೀ: ಇವರ ದಿನಚರಿ ಹೀಗಿದೆ ನೋಡಿ…

ವಾರಣಾಸಿ (ಉತ್ತರ ಪ್ರದೇಶ): ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ’ಪದ್ಮ’ ಪ್ರಕಟವಾಗಿದೆ. ಈ ಬಾರಿಯೂ ಕಳೆದ ಕೆಲ ವರ್ಷಗಳಂತೆ ಯಾರ ಕಣ್ಣಿಗೂ ಕಾಣದ, ಯಾವುದೇ ಮೂಲೆಯಲ್ಲಿ ತಮ್ಮದೇ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿರುವ ಅಪರೂಪದ ಗಣ್ಯರಿಗೆ ಈ ಪ್ರಶಸ್ತಿ ದೊರೆತಿದೆ. ಇವರ ಪೈಕಿ ಒಬ್ಬರು ವಾರಣಾಸಿಯ ಸ್ವಾಮಿ ಶಿವಾನಂದ ಬಾಬಾ. ಶಿವನ ಅಪ್ಪಟ ಆರಾಧಕರಾಗಿರುವ ಶಿವಾನಂದ ಬಾಬಾರ ವಯಸ್ಸು ಬರೋಬ್ಬರಿ 126 ವರ್ಷ! ಇವರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಇವರ ಜೀವನವೇ ವಿಶಿಷ್ಟವಾದುದು. ಸಮೀಪದ … Continue reading 126 ವರ್ಷದ ಅಪರೂಪದ ‘ಬಾಬಾ’ಗೆ ಒಲಿದು ಬಂದ ಪದ್ಮಶ್ರೀ: ಇವರ ದಿನಚರಿ ಹೀಗಿದೆ ನೋಡಿ…