ಆನಂದಯ್ಯನವರ ಆಯುರ್ವೇದ ಕೋವಿಡ್‌ ಔಷಧಕ್ಕೆ ಕೊನೆಗೂ ಸಂದಿತು ಜಯ- ಸಿಕ್ಕಿತು ಗ್ರೀನ್‌ ಸಿಗ್ನಲ್‌

ಅಮರಾವತಿ: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ಆಯುರ್ವೇದ ವೈದ್ಯ ಬಿ. ಆನಂದಯ್ಯನವರ ಕೋವಿಡ್‌ ಔಷಧಕ್ಕೆ ಕೊನೆಗೂ ಜಯ ಸಿಕ್ಕಿದೆ. ಇವರು ಉಚಿತವಾಗಿ ಕೋವಿಡ್‌ ಸೋಂಕಿತರಿಗೆ ಪೂರೈಕೆ ಮಾಡುತ್ತಿರುವ ಔಷಧ ವಿತರಣೆಗೆ ಆಂಧ್ರ ಸರ್ಕಾರ ಅನುಮತಿ ನೀಡಿದೆ. ಸೋಂಕಿತರಿಗೆ ಉಚಿತವಾಗಿ ಔಷಧವನ್ನು ಪೂರೈಕೆ ಮಾಡುತ್ತಾ, ಸಹಸ್ರಾರು ಮಂದಿಯ ಜೀವ ಕಾಪಾಡಿದ್ದ ಆನಂದಯ್ಯವರು ಪೂರೈಕೆ ಮಾಡುತ್ತಿರುವ ಔಷಧ ವೈಜ್ಞಾನಿಕ ಹೌದೋ ಅಲ್ಲವೋ ಎಂಬುದನ್ನು ಸಾಬೀತು ಮಾಡಲು ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈಜ್ಞಾನಿಕವಲ್ಲದ ಔಷಧ ಇದಾಗುವ ಸಾಧ್ಯತೆ ಇದ್ದು, ಇದರಿಂದ ಸೋಂಕಿತರು … Continue reading ಆನಂದಯ್ಯನವರ ಆಯುರ್ವೇದ ಕೋವಿಡ್‌ ಔಷಧಕ್ಕೆ ಕೊನೆಗೂ ಸಂದಿತು ಜಯ- ಸಿಕ್ಕಿತು ಗ್ರೀನ್‌ ಸಿಗ್ನಲ್‌